ಕೊಪ್ಪಳ ಐತಿಹಾಸಿಕ ಕಮಾನ್ ಇನ್ನಿಲ್ಲ

ರಾತ್ರೋ ರಾತ್ರಿ ಕೊಪ್ಪಳದ ಇತಿಹಾಸ ಕಮಾನ್ ಕೆಡವಿದ ಶೂರರು…

ಊರಲ್ಲಿ ಸರಿಯಾಗಿ ಒಂದು ಗಟಾರ್, ಪಾಯಖಾನೆ ಕಟ್ಟೋಕಾಗದವರು ಇತಿಹಾಸದ ಕುರುಹುಗಳನ್ನು ನೆಲಸಮ ಮಾಡುತ್ತಿದ್ದಾರೆ.. ಚಪ್ಪಾಳೆ ಹೊಡೆಯಿರಿ ನಾಗರಿಕರೆ… ಅಧ್ಯಕ್ಷರಿಗೆ ಮತ್ತು ಅವರಿಗೆ ಸಾಥ್ ನೀಡಿದ ಸರ್ವರಿಗೂ ಹೃದಯ ತುಂಬಿದ ಅಭಿನಂದನೆಗಳು.

Leave a Reply