ಕೊಪ್ಪಳ ಎಸ್ಪಿ ಅನೂಪ್ ಶೆಟ್ಟಿ ವರ್ಗಾವಣೆಗೆ ತಡೆಯಾಜ್ಞೆ

ಕೊಪ್ಪಳ…ಕೊಪ್ಪಳ ಎಸ್ಪಿ ಅನೂಪ್ ಶೆಟ್ಟಿ ವರ್ಗಾವಣೆ ಹಿನ್ನೆಲೆ.ಸರ್ಕಾರದ ವಿರುದ್ದ ತೊಡೆ ತಟ್ಟಿದ ಅನೂಪ್ ಶೆಟ್ಟಿ.!

ವರ್ಗಾವಣೆ ಆದೇಶ ವಿರುದ್ದ ಪ ತಡೆಯಾಜ್ಞೆ ತಂದಿರುವ ಎಸ್ಪಿ.ಕೇಂದ್ರಿಯ ಆಡಳಿತಾತ್ಮಕ ಟ್ರಿಬ್ಯುನಲ್ನಿಂದ ಸ್ಟೇ ತಂದಿರೋ ಎಸ್ಪಿ.

ಜಿಲ್ಲೆಗೆ ಬಂದು ಕೇವಲ 9 ತಿಂಗಳಲ್ಲಿಯೇ ವರ್ಗಾವಣೆ ಮಾಡಿದ್ದ ಸರ್ಕಾರ.ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದ ಎಸ್ಪಿ ..

ಜಿಲ್ಲೆಯ ಸಿಗಂ ಅಂತಾನೆ ಫೇಮಸ್ ಆಗಿದ್ದ ಅನೂಪ್ ಶೆಟ್ಟಿ ಸರ್ಕಾರಕ್ಕೆ ಮತ್ತೊಮ್ಮೆ ಮುಜುಗರ..

ಸಿಎಟಿಯಿಂದ ಮುಂದಿನ ವಿಚಾರಣೆವರೆಗೂ ಆದೇಶ ಜಾರಿಯಲ್ಲಿರುತ್ತೆ. ಸಿಎ ಸಿದ್ದರಾಮಯ್ಯ ಇದು ಆಡಳಿತಾತ್ಮಕ ವಿಚಾರ ಎಂದು ಹೇಳಿದ್ದಾರೆ.