You are here
Home > Koppal News > ಕೊಪ್ಪಳ : ಉಲ್ಟಾ ಹಾರಿದ ಧ್ವಜ

ಕೊಪ್ಪಳ : ಉಲ್ಟಾ ಹಾರಿದ ಧ್ವಜ

ಕೊಪ್ಪಳ: ತಲೆಕೇಳಗಾಗಿ ಬಾವುಟವನ್ನು ಹಾರಿಸುವುದರೊಂದಿಗೆ ರಾಷ್ಟ್ರ ಧ್ವಜಕ್ಕೆ ಅಪಮಾನವಾದ ಘಟನೆ ಕೊಪ್ಪಳದಲ್ಲಿ ನಡೆದಿದೆ.
ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜ್ ನಲಳಿ ಈ ಘಟನೆ ನಡೆದಿದೆ.
ಇಂದು ನಡೆದ69 ಗಣರಾಜ್ಯೋತ್ಸವದ ಅಂಗವಾಗಿ ನಡೆದ ಧ್ವಜಾರೋಹಣ ಕಾರ್ಯಕ್ರಮ ದಲ್ಲಿ ಘಟನೆ
ವಿದ್ಯಾರ್ಥಿಗಳು ಧ್ವಜ ತಲೆಕೇಳಗಾಗಿ ಹಾರಿದೆ ಎಂದು ಎಚ್ಚರಿಸಿದ ತಕ್ಷಣೆ ಬಾವುಟವನ್ನು ಕೇಳಗೆ ಇಳಿಸಿ ಸರಿಯಾಗಿ ಹಾರಿಸಿದ್ದಾರೆ.
ನೀತಿ ಪಾಠ ಹೇಳಬೇಕಾದ ಶಿಕ್ಷಕರು
ಧ್ವಜಕ್ಕೆ ಅಪಮಾನ ಮಾಡಿರುವುದು ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.

Top