ಕೊಪ್ಪಳದ ಹುಲಿಗೆಮ್ಮ ದೇವಸ್ಥಾನಕ್ಕೆ ರಾಹುಲ್ ಗಾಂಧಿ ಭೇಟಿ

ಕೊಪ್ಪಳ : ಕೊಪ್ಪಳದ ಹುಲಿಗೆಮ್ಮ ದೇವಸ್ಥಾನಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ. ರಾಹುಲ್ ಗಾಂಧಿಗೆ ಮಂಗಳವಾದ್ಯದೊಂದಿಗೆ ಪೂರ್ಣಕುಂಭ ಸ್ವಾಗತ . ಹುಲಿಗೆಮ್ಮ ದೇವಿಯ ದರ್ಶನ‌ ಪಡೆದ ರಾಹುಲ್ ಗಾಂಧಿ

.

ದರ್ಶನದ ಬಳಿಕ ಸಾಮಾನ್ಯ ಜನರ ಬಳಿ ತೆರಳಿ ಕೈಕುಲುಕಿದ ರಾಹುಲ್ ಗಾಂಧಿ. ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ನಾಯಕರು ಸಾಥ್.ಡೊಳ್ಳು ಕುಣಿತಕ್ಕೆ ಕೈಜೋಡಿಸಿ ತಾಳ ಹಾಕಿದ ಸಿಎಂ ಸಿದ್ದರಾಮಯ್ಯ ಕೊಪ್ಪಳ ತಾಲೂಕಿನ ಹುಲಿಗೆಮ್ಮ ದೇವಿ ದೇವಸ್ಥಾನ