You are here
Home > Koppal News > ಕೊಪ್ಪಳದಲ್ಲೊಂದು ವಿಲಕ್ಷಣ ಮಗು ಜನನ

ಕೊಪ್ಪಳದಲ್ಲೊಂದು ವಿಲಕ್ಷಣ ಮಗು ಜನನ

ಕೊಪ್ಪಳದಲ್ಲೊಂದು ವಿಲಕ್ಷಣ ಮಗು ಜನನವಾಗಿದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮುದೆನೂರು ಪಿಎಚ್ ಸಿಯಲ್ಲಿ ಮಗು ಹುಟ್ಟಿದೆ. 


ಜುಮಲಾಪುರದ ಸಂಗಮ್ಮ ಮತ್ತು ಬೀರಲಿಂಗಪ್ಪ ಬಳೂಟಗಿ ಎಂಬ ದಂಪತಿಗಳಿಗೆ ಈ ಮಗು ಜನಿಸಿದೆ. ಇದು ಅವರಿಗೆ ಮೊದಲ ಮಗು. ಹುಟ್ಟಿದ ೧೦ ನಿಮಿಷಗಳ ನಂತರ ಈ ಹೆಣ್ಣು ಮಗು ಸಾವನ್ನಪಿದೆ. ವಿಚಿತ್ರವಾದ ಮಾಂಸದ ಮುದ್ದೆಯಂಥಹ ಮಗುವಿಗೆ ದೆಹದ ನೆತ್ತಿಯ ಮೇಲೆ ಕಣ್ಣುಗಳಿವೆ. ಎಲ್ಲಿಯೋ ನಾಲಿಗೆ ಇದೆ ಒಟ್ಟಾರೆ ವಿಚಿತ್ರ ಮಗು ಜನರಲ್ಲಿ ಆಶ್ಚರ್ಯ ಮೂಡಿಸಿತ್ತು.

Leave a Reply

Top