ಕೊಪ್ಪಳದಲ್ಲೊಂದು ಅರ್ಥಪೂರ್ಣ ಟಿಪ್ಪು ಜಯಂತಿ

ಕೊಪ್ಪಳದ ಯುವಕರು ಸೇರಿಕೊಂಡು ಯಾವುದೇ ಭಾಜಾ ಭಜಂತ್ರಿಗಳಿಲ್ಲದೇ ಅರ್ಥಪೂರ್ಣವಾಗಿ ಟಿಪ್ಪು ಜಯಂತಿಯನ್ನು ಆಚರಿಸಿದರು. ನಗರ ಅಂಬೇಡ್ಕರ್ ಸರ್ಕಲ್ ನಲ್ಲಿ ಸೇರಿದ ಮುಸ್ಲಿಂ, ದಲಿತ ಹಾಗೂ ಪ್ರಗತಿಪರ ಮನಸ್ಸುಳ್ಳ ಯುವಕರು ಒಂದಾಗಿ ಟಿಪ್ಪು ಜಯಂತಿ ಆಚರಿಸಿದ್ದು ವಿಶೇಷವಾಗಿತ್ತು. ಕಳೆದ ೨-೩ ವರ್ಷಗಳಿಂದ ಈ ಕಾರ್ಯಕ್ರಮ ಇಲ್ಲಿ ನಡೆಯುತ್ತಿದೆ. ಆದರೆ ಈ ಸಲ ನೂರಾರು ಸಂಖ್ಯೆಯಲ್ಲಿ ಯುವಕರು ಸೇರಿದ್ದರು. ಟಿಪ್ಪು ಜಯಂತಿಯನ್ನು ವಿರೋದಿಸುತ್ತಿರುವವರ ಹಿಂದಿನ ಹುನ್ನಾರವನ್ನು ಸೋಮಶೇಖರ ಎಳೆಎಳೆಯಾಗಿ ಬಿಚ್ಚಿ್ಟ್ಟರು.

ಕಾರ್ಯಕ್ರಮದಲ್ಲಿ ಅಲ್ಲಮಪ್ರಭು ಬೆಟ್ಟದೂರ, ಕೆ.ಎಂಸಯ್ಯದ್, ಕಾಟನ್ ಪಾಷಾ, ಮಾನ್ವಿ ಪಾಷಾ ಹಾಗೂ ಅಂಬೇಡ್ಕರ ಬಳಗದವರು ಪಾಲ್ಗೊಂಡು ವಿಚಾರಗಳನ್ನು ಹಂಚಿಕಂಡರುಮ

Please follow and like us:
error