ಕೊಪ್ಪಳದಲ್ಲಿ 99 ರಿಜಲ್ಟ್ ವೇಟಿಂಗ್

ಕೊಪ್ಪಳ : ಜಿಲ್ಲೆಯ ಇವತ್ತಿನ ಹೆಲ್ತ್ ಬುಲೆಟಿನ್ ಬಂದಿದ್ದು ಇನ್ನೂ 99 ರಿಜಲ್ಟ್ ಗಳಿಗಾಗಿ ಕಾಯಲಾಗುತ್ತಿದೆ. ಈತನಕ 4109 ರಿಜಲ್ಟ್ ಗಳು ನೆಗೆಟಿವ್ ಬಂದಿವೆ. ೪ ಪಾಜಿಟಿವ್ ಕೇಸ್ ನಲ್ಲಿ ಇಬ್ಬರನ್ನು ಡಿಸ್ಚಾರ್ಜ ಮಾಡಲಾಗಿದೆ. ಎರಡು ಲಕ್ಷಕ್ಕೂ ಅಧಿಕ ಜನರ ಸ್ಕ್ರೀನಿಂಗ್ ಮಾಡಲಾಗಿದೆ. ನಿನ್ನೆ ಕೊಪ್ಪಳದ ಬಿ.ಟಿ.ಪಾಟೀಲ್ ನಗರವನ್ನು ಸೀಲ್ ಡೌನ್ ಮಾಡಿದ ನಂತರ ನಗರದ ಜನತೆಯಲ್ಲಿ ಆತಂಕ ಹೆಚ್ಚಾಗಿದೆ. ಜನರು ಹೆಚ್ಚಿನ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ.

Please follow and like us:
error