ಕೊಪ್ಪಳದಲ್ಲಿ ಮತ್ತೊಂದು ಕರೋನಾ ಪಾಜಿಟಿವ್ ಪತ್ತೆ

Koppal

ಜಿಲ್ಲೆಯಲ್ಲಿ ಮತ್ತೊಂದು ಕರೋನಾ ಪಾಜಿಟಿವ್ ಕನ್ಪರ್ಮ. ೨೭ ವರ್ಷದ ವ್ಯಕ್ತಿಗೆ ಕರೊನಾ ಸೋಂಕು ಪತ್ತೆ. ILI ನಿಂದ ಬಳಲುತ್ತಿರುವ ವ್ಯಕ್ತಿ

೨೨೫೪ ಸಂಖ್ಯೆಯ ವ್ಯಕ್ತಿ ಈಗ ಕೊಪ್ಪಳದ ಕೊವಿಡ್ ಆಸ್ಪತ್ರೆಗೆ ದಾಖಲು. ಕುಷ್ಟಗಿ ತಾಲೂಕಿನ ವ್ಯಕ್ತಿ . ಖಾಸಗಿ ಬ್ಯಾಂಕಿನಲ್ಲಿ ಉದ್ಯೋಗಿಯಾಗಿರುವ ವ್ಯಕ್ತಿ.

ಕೇಸೂರು ಗ್ರಾಮ ಸೀಲ್‌ ಡೌನ್ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಗ್ರಾಮ.

ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ಬ್ಯಾಂಕ್ ಉದ್ಯೋಗಿಯಾಗಿರುವ ವ್ಯಕ್ತಿ ಹೆಲ್ತ್ ಬುಲಟಿನ್ ಘೋಷಣೆ. ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ ಜಿಲ್ಲಾಧಿಕಾರ. ಕೇಸೂರು ಗ್ರಾಮದಲ್ಲಿರುವ ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್ .

ಆತನ ಕುಟುಂಬಸ್ಥರು ಸೇರಿದಂತೆ ಆ ವ್ಯಕ್ತಿಗೆ ಪ್ರಾಥಮಿಕ ಸಂಪರ್ಕ ಸೇರಿದಂತೆ ಎರಡನೆಯ ಕಾಂಟೆಕ್ಸ್ ಇರುವ ಜನರ ಶೋಧ. ಕೇಸೂರು ಗ್ರಾಮಕ್ಕೆ ದೌಡಾಯಿಸಿದ ಪೊಲೀಸರು,
ವೈದ್ಯಕೀಯ ಸಿಬ್ಬಂದಿ ಮತ್ತು ಕಂದಾಯ ಇಲಾಖೆ ಸಿಬ್ಬಂದಿಗಳು.

ಜಿಲ್ಲೆಯಲ್ಲಿ ಈಗಾಗಲೇ ಮೂರು ಕೋವಿಡ್ -19 ಪ್ರಕರಣಗಳು ಪತ್ತೆ.

ಕೊಪ್ಪಳ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 4ಕ್ಕೆ ಏರಿಕೆ. ದೋಟಿಹಾಳದಲ್ಲಿ ರಕ್ತ ಪರೀಕ್ಷೆ ಮಾಡಿಸಲಾಗಿತ್ತು. ಈಗಾಗಲೇ ಸೋಂಕಿತನನ್ನು ಕೊಪ್ಪಳದ ಕೊವಿಡ್ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.ಕೊಪ್ಪಳ ನಗರದಲ್ಲಿ ಸೋಂಕಿತನ ಸಹೋದರ ಮೊಬೈಲ್ ಅಂಗಡಿ ಬ್ಯಾಂಕ್ ಗೆ ಭೇಟಿ ನೀಡಿದ್ದ

Please follow and like us:
error