ಕೊಪ್ಪಳದಲ್ಲಿ ಬಿ.ಜೆ.ಪಿ ವಿಜಯೊತ್ಸವ

koppal_bjp
ಕೊಪ್ಪಳ: ಉತ್ತರ ಭಾತದ ಪಂಚರಾಜ್ಯಗಳಲ್ಲಿ ಬಿ.ಜೆ.ಪಿ ೪ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳ ಪದಗ್ರಹಣ ಮತ್ತು ಚುಣಾವಣೆಯ ವಿಜಯೊತ್ಸವ ಇನ್ನಲೆಯಲ್ಲಿ ಕೊಪ್ಪಳದ ಜಿಲ್ಲಾ ಬಿ.ಜೆ.ಪಿ ಕಾರ್ಯಕರ್ತರು ಕೇಂದ್ರಿಯ ಬಸ್ ನಿಲ್ದಾಣ ಮುಂದುಗಡೆ ಪಟಾಕೆ ಹಚ್ಚಿ, ಸಿಹಿ ಹಂಚಿ ಸಂಭ್ರಮಾಚಾರಣೆ ಮಾಡಿದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಗವಿಶಿದ್ದಪ್ಪ ಕರಡಿ, ಜಿಲ್ಲಾ ಪ್ರ.ಕಾ ಚಂದ್ರಶೇಖರ ಕವಲೂರು, ಬಿ.ಜೆ.ಪಿ ಮುಂಖಡರಾದ ಶಿವಣ್ಣ ಹಕ್ಕಾಪಕ್ಕಿ, ರಾಘವೇಂದ್ರ ಪಾನಘಂಟಿ, ಉಮೇಶ ಕುರುಡೆಕರ್. ದೇವರಾಜ ಎಚ್, ಗವಿಸಿದ್ದಪ್ಪ ಚಿನ್ನುರು, ಕೃಷ್ಣಾ ಸರಟುರು, ಕಳಕಪ್ಪ ಜಾದವ್, ವಿರುಪಾಕ್ಷಪ್ಪ ಕಟ್ಟಿಮನಿ, ವಾಣಿಶ್ರೀ ಮಠದ್, ಶಿವಯ್ಯ ಮಠದ್, ಮಂಜುನಾಥ ಅಂಗಡಿ, ತೊಟ್ಟಪ್ಪ ಕಾಮನೂರು ಸೆರಿದಂತೆ ಇತರರು ಇದ್ದರು.

Leave a Reply