You are here
Home > Koppal News > ಕೊಪ್ಪಳದಲ್ಲಿ ಬಿ.ಜೆ.ಪಿ ಪ್ರತಿಭಟನೆ

ಕೊಪ್ಪಳದಲ್ಲಿ ಬಿ.ಜೆ.ಪಿ ಪ್ರತಿಭಟನೆ


ಇಂದು ಕೊಪ್ಪಳದಲ್ಲಿ  ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ  ಭ್ರಷ್ಟಾಚಾರ ಹಾಗೂ ವೈಫಲ್ಯಗಳ ವಿರುದ್ಧ ಬೃಹತ್  ಪ್ರತಿಭಟನೆ ನಗರ ಗಡಿಯಾರ ಕಂಭದಿಂದ ಪ್ರಾರಂಭವಾಯಿತು.

ಸಂಸದ ಕರಡಿ ಸಂಗಣ್ಣ , ಶಾಸಕರಾದ ದೊಡ್ದನಗೌಡ ಪಾಟೀಲ್, ಮಾಜಿ ಸಂಸದ ಶಿವರಾಮೇಗೌಡ, ಮಾಜಿ MLC ಹಾಲಪ್ಪ ಆಚಾರ, ಮುಖಂಡರಾದ ಸಿ.ವಿ.ಚಂದ್ರಶೇಖರ್ ,ಮಹಾತೇಶ ಪಾಟೀಲ್,ಗವಿಸಿದ್ದಪ್ಪ ಚಿನ್ನೂರು, ಸರೋಜ ಬಾಕಳೆ, ಹೇಮಲತಾ ನಾಯಕ್  ಇತರರು ಭಾಗವಹಿಸಿದ್ದರು.

Leave a Reply

Top