ಕೊಪ್ಪಳದಲ್ಲಿ ತಪ್ಪಿದ ಭಾರೀ ಅನಾಹುತ

ಇಡೀ ರಾಜ್ಯದಲ್ಲಿ ಹಲವಾರು ಕಡೆ ಬೀಕರ ಅಪಘಾತಗಳು ನಡೆದಿವೆ. ಕೊಪ್ಪಳದಲ್ಲಿ ಅದೃಷ್ಟಾವಶಾತ್ ಭಾರೀವ ಅನಾಹುತ ತಪ್ಪಿದೆ.

ಹೊಸಪೇಟೆ ರಸ್ತೆಯ ಮಾರುತಿ ಶೋರೂಂ ಬಳಿ ಟವೆರಾ ವಾಹನಪಲ್ಟಿಯಾಗಿ ರಸ್ತೆ ಬದಿಯ ತೆಗ್ಗಿಗೆ ಬಿದ್ದಿದೆ. ಜವಾಹರ ರಸ್ತೆಯ ವ್ಯಾಪಾರಿಯೋಬ್ಬರು ತಮ್ಮ ಕುಟುಂಬ ಸದಸ್ಯರೊಂದಿಗೆ ಬೇರೆ ಊರಿಗೆ ಹೋಗುತ್ತಿದ್ದಾಗ ಘಟನೆ ನಡೆದಿದೆ ೫ ಕ್ಕೂ ಹೆಚ್ಚು ಜನರಿಗೆ ಗಂಬೀರ ಒಳಪೆಟ್ಟುಗಳಾಗಿದ್ದು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.