ಕೊಪ್ಪಳದಲ್ಲಿ ಜಷ್ನೆ ಈದ್ ಮಿಲಾದ್ ಕಾರ್ಯಕ್ರಮ

ಪ್ರತಿ ವರ್ಷದಂತೆ ಈ ವರ್ಷವೂ ಕೊಪ್ಪಳದಲ್ಲಿ ಈದ್ ಮಿಲಾದ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶುಕ್ರವಾರ ೨೪ರಂದು ರಾತ್ರಿ ೯ ಕ್ಕೆ ಗಡಿಯಾರ ಕಂಬ ಸರ್ಕಲ್ ನಲ್ಲಿ ಕಾರ್ಯಕ್ರಮ ನಡೆಯಲಿದೆ ಸರ್ವರೂ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಖ್ವಾಜಾ ಗರೀಬ್ ನವಾಜ್ ಸಮಾಜ ಸೇವಾ ಸಂಘಟನೆಯ ಅದ್ಯಕ್ಷ ಖಾಜಾವಲಿ ಗುಡಿಗೇರಿ ಮತ್ತು ಪದಾದಿಕಾರಿಗಳು ಕೋರಿದ್ದಾರೆ.

Please follow and like us:
error