ಕೊಪ್ಪಳದಲ್ಲಿ ಕರ್ನಾಟಕದ ಸಿಂಗಂ ರವಿ ಚೆನ್ನಣ್ಣವರ್

ಕೊಪ್ಪಳ : ಕೊಪ್ಪಳಕ್ಕೆ ಆಗಮಿಸಿದ ಕರ್ನಾಟಕ‌ ಸಿಂಗಂ. ನಗರದ ಖಾಸಗಿ ಕೋಚಿಂಗ್ ಅಕಾಡೆಮಿಗೆ ಭೇಟಿ ನೀಡದ ಡಿಸಿಪಿ ರವಿ ಚೆನ್ನಣ್ಣವರ್. ಅಕಾಡೆಮಿಯ ತನ್ನ ಸ್ನೇಹಿತನನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಲು ಬಂದಿದ್ದ ಚೆನ್ನಣ್ಣವರ್.

ಕರ್ನಾಟಕದ ಸಿಂಗಂ ನನ್ನು ನೋಡಲು ಮುಗಿಬಿದ್ದಿದ್ದ ಯುವಕರು. ಚೆನ್ನಣ್ಣವರೊಂದಿಗೆ ಸೆಲ್ಫಿಗಾಗಿ ಪರದಾಟ. ಯುವಕರು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಪಾಲಿಸಬೇಕು. ಸಾಮಾಜಿಕ‌ ಜಾಲತಾಣಗಳಲ್ಲಿ‌ ಹೆಚ್ಚು ಕಾಲ‌ ಕಳೆಯದೆ ಓದಿನಲ್ಲಿ‌‌ ಮೀಸಲಿಡಬೇಕು. ಓದು ಪ್ರತಿಯೊಂದು ಪರಿಹಾರಕ್ಕೆ ಅಸ್ತ್ರ ಯುವಕರಿಗೆ ಕಿವಿ ಮಾತ ಹೇಳಿದ ರವಿ ಚೆನ್ನಣ್ಣವರ್

ನನಗೆ ರಾಜಕೀಯ ಬರುವ ಉದ್ದೇಶವಿಲ್ಲ. ಯುವಕರು ಅಭಿಮಾನದಿಂದ ಕರೆಯುವುದಕ್ಕೆ ಪಾಲ್ಗೊಳ್ಳುತ್ತೇನೆ. ಅದರಿಂದ ಬೇರೆ ಯಾವ ಉದ್ದೇಶವಿಲ್ಲ .ಮಾಧ್ಯಮದವರಿಗೆ ಹೇಳಿಕೆ ನೀಡಿದ ರವಿ ಚೆನ್ನಣ್ಣವರ್

Please follow and like us:
error