ಕೊಪ್ಪಳದಲ್ಲಿ  ಉದರ ಸಂಬಂದಿ ಕಾಯಿಲೆಗಳ ಕುರಿತ ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ..

Koppal ಉದರ ಸಂಬಂದಿ ಕಾಯಿಲೆಗಳ ಕುರಿತ ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ..ಕೊಪ್ಪಳದ ಮರಿಶಾಂತವೀರ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಸಮ್ಮೇಳನ…ಗವಿಸಿದ್ದೇಶ್ವರ ಆಯುರ್ವೇದಿಕ್ ವಿದ್ಯಾಲಯದ ಆಶ್ರಯದಲ್ಲಿ  ನಡೆಯುತ್ತಿರುವ ಎರಡು ದಿನಗಳ ಸಮ್ಮೇಳನ..ಸಮ್ಮೇಳನಕ್ಕೆ ಚಾಲನೆ ನೀಡಿದ ಹಿರಿಯ ವೈದ್ಯ ಡಾ.ಪ್ರಸನ್ನ ರಾವ್..ದೇಶದ ವಿವಿಧ‌ ಆಯುರ್ವೇದಿಕ್ ಕಾಲೇಜುಗಳ ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗೀ..

Please follow and like us:
error