ಕೊಪ್ಪಳದಲ್ಲಿ ಅಧಿಕಾರಿಯ ಮನೆ ಮೇಲೆ ಎಸಿಬಿ ರೇಡ್

ಕೊಪ್ಪಳ : ಇಂದು ಬೆಳ್ಳಂಬೆಳಿಗ್ಗೆ ಎಸಿಬಿ ರೇಡ್ ಮಾಡಿ ಅಧಿಕಾರಿಗೆ ಶಾಕ್ ನೀಡಿದೆ.

ಬಾಗಲಕೋಟೆ ಯಲ್ಲಿ ಡಿಡಿಎಲ್ಆರ್ ಆಗಿರುವ ಅಧಿಕಾರಿಯ ಮನೆ ಮೇಲೆ ಎಸಿಬಿ ರೇಡ್ ಮಾಡಲಾಗಿದೆ.ಗೋಪಾಲ್ ಮಾಲಗತ್ತಿ ಡಿಡಿಎಲ್ಆರ್.ಅಕ್ರಮ ಸಂಪಾದನೆ ದೂರುಗಳ ಹಿನ್ನಲೆಯಲ್ಲಿ ಎಸಿಬಿ ಡಿವೈಎಸ್ಪಿ ಆರ್.ಎಸ್.ಉಜ್ಜನಕೊಪ್ಪ ನೇತೃತ್ವದಲ್ಲಿ ದಲ್ಲಿ ದಾಳಿ ನಡೆದಿದೆ ಬಾಗಲಕೋಟೆ, ಬಿಜಾಪುರದಲ್ಲಿರುವ ಕಚೇರಿಗಳ ಮೇಲೆ ಮತ್ತು ಕೊಪ್ಪಳ ದಲ್ಲಿರುವ ಮನೆ ಮೇಲೆ ದಾಳಿ ಅಲ್ಲದೆ ಕೊಪ್ಪಳ ದ ಭಾಗ್ಯನಗರದಲ್ಲಿರುವ ಗೋಪಾಲ್ ಮಾಲಗತ್ತಿ ಮನೆ ಮೇಲೂ ದಾಳಿ ಮಾಡಿರುವ ಎಸಿಬಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

Please follow and like us:
error