You are here
Home > Koppal News > ಕೊಪ್ಪಳದಲ್ಲಿ ಅದ್ಧೂರಿಯಾಗಿ ವಾಲ್ಮೀಕಿ ಜಯಂತಿ

ಕೊಪ್ಪಳದಲ್ಲಿ ಅದ್ಧೂರಿಯಾಗಿ ವಾಲ್ಮೀಕಿ ಜಯಂತಿ

ಕೊಪ್ಪಳದಲ್ಲಿ ಇಂದು ಅದ್ಧೂರಿಯಾಗಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು. ನಗರದ ಸಿರಸಪ್ಪಯ್ಯನ ವ್ಮಠದಿಂದ ವಾಲ್ಮೀಕಿ ಭಾವಚಿತ್ರಕ್ಕೆ ಪ್ರಜೆ ಸಲ್ಲಿಸುವ ಮೂಲಕ ಸಂಸದ ಕರಡಿ ಸಂಗಣ್ಣ ಹಾಗು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಮಹಿಳೆಚಿiರ ಡೊಳ್ಳು ಕುಣಿತ ಹಾಗೂ ವೀರಾಗಾಸೆ ಸಾರ್ವಜನಿಕರನ್ನು ಆಕರ್ಷಸುತ್ತಿತ್ತು. ಪ್ರಮುಖ ವೃತ್ತಗಳಾದ ಗಡಿಯಾರ ಕಂಬ ಹಾಗು ಆಶೋಕವೃತ್ತಗಳ ಮೂಲಕ ವಾಲ್ಮೀಕಿ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು. ನಂತರ ಸಾಹಿತ್ಯ ಭವನದಲ್ಲಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಗಿದ್ದು, ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್ ಶಂಕರ್ ಉದ್ಘಾಟಿಸಿದರು.

Top