ಕೊಪ್ಪಳದಲ್ಲಿಂದು ಮತ್ತೆರೆಡು ಪಾಜಿಟಿವ್ ಕೇಸ್

ಕೊಪ್ಪಳ : ರವಿವಾರವೂ ಕೊಪ್ಪಳದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ.

ಮತ್ತೆ ಇಂದು ಎರಡು ಕೊರೊನಾ ಕೇಸ್ ಪತ್ತೆಯಾಗಿವೆ.ಕೊಪ್ಪಳ, ಗಂಗಾವತಿಯಲ್ಲಿ ತಲಾ ಒಂದೊಂದು ಪ್ರಕರಣ ಬೆಳಕಿಗೆ ಬಂದಿವೆ. ೮೪ ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.ಓರ್ವ ಮಹಿಳೆ, ಓರ್ವ ಪುರುಷನಿಗೆ ಸೋಂಕು ದೃಢವಾಗಿದೆ. ಇದುವರೆಗೆ ಜಿಲ್ಲೆಯಲ್ಲಿ ೨೧ ಜನರ ಬಿಡುಗಡೆ, ಮಾಡಲಾಗಿದ್ದು ಒಬ್ಬರು ಸಾವನ್ನಪ್ಪಿದ್ದಾರೆ.

62 ಜನರಿಗೆ ಚಿಕಿತ್ಸೆಗೆ

Please follow and like us:
error