You are here
Home > Koppal News > ಕೊಡಗು ಸಂತ್ರಸ್ತರಿಗೆ ವಿರೇಶ ಮಹಾಂತಯ್ಯನಮಠ ದೇಣಿಗೆ

ಕೊಡಗು ಸಂತ್ರಸ್ತರಿಗೆ ವಿರೇಶ ಮಹಾಂತಯ್ಯನಮಠ ದೇಣಿಗೆ

ಕೊಡಗು ಸಂತ್ರಸ್ತರಿಗೆ ಜೆಡಿಎಸ್ ಮುಖಂಡ ವಿರೇಶ ಮಹಾಂತಯ್ಯನಮಠ ದೇಣಿಗೆ.

ಅಗಸ್ಟ 21 ರಂದು ಬೆಂಗಳೂರಿನ ಗ್ರಹ ಕಚೇರಿ ಕ್ರಿಷ್ಣಾ ದಲ್ಲಿ ಕೊಪ್ಪಳ ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ವಿರೇಶ ಮಹಾಂತಯ್ಯನಮಠ ರವರು ಕೊಡಗು ಜಿಲ್ಲೆಯಲ್ಲಿ ಅತೀವೃಷ್ಠಿಯಿಂದಾಗಿ ಜನ ಜಾನುವಾರುಗಳು ಸಂಕಷ್ಟಕ್ಕೆ ಸಿಲುಕಿರುವ ಪ್ರಯುಕ್ತ, ನೆರೆಹಾವಳಿಯಿಂದ ಸಂತ್ರಸ್ಥರಾದ ಕುಟುಂಬಗಳಿಗೆ ನೆರವು ನೀಡುವುದು ಅತ್ಯಂತ ಅಗತ್ಯವಾದ ಕಾರ್ಯವಾಗಿರುವುದರಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ
ಕೊಪ್ಪಳ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ವಿರೇಶ ಮಹಾಂತಯ್ಯನಮಠ ರವರು 25000/- ( ಇಪ್ಪತೈದು ಸಾವಿರ ರೂಪಾಯಿಗಳ ) ಚೆಕ್ ನ್ನು ಮುಖ್ಯಮಂತ್ರಿಗಳಿಗೆ ನೀಡಿದರು.

Top