ಕೃಷ್ಣ ಬಿ ಸ್ಕಿಂ : ಬಿಜೆಪಿ ಯುವ ಮೊರ್ಚಾದಿಂದ ಪಾದಯಾತ್ರೆ

ಕೃಷ್ಣ ಬಿ ಸ್ಕಿಂ ಅನುಷ್ಠಾನಕ್ಕೆ ಒತ್ತಾಯಿಸಿ ಬಿಜೆಪಿ ಯುವ ಮೊರ್ಚದಿಂದ 67 ಕಿಮೀ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ..ಕೊಪ್ಪಳ ಜಿಲ್ಲೆಯ ಕುಷ್ಟಗಿಯ ಕಲಾಲಬಂಡಿಯಲ್ಲಿ ಪ್ರಾರಂಭಗೊಂಡ ಪಾದಯಾತ್ರೆಗೆ ಸಂಸದ, ಯುವಮೊರ್ಚದ ರಾಜ್ಯಧ್ಯಕ್ಷ ಪ್ರತಾಪಸಿಂಹ ಚಾಲನೆ ನೀಡಿದ್ರು. ಈ ಪಾದಯಾತ್ರೆಯೂ ನಾಲ್ಕು ದಿನಗಳ ಕಾಲ ನಡೆಯಲಿದ್ದು, ಕುಷ್ಟಗಿ, ಬೇವೂರು,ಇರಕಲಗಡ ಮುಖಾಂತರ ಜನವರಿದಂದು ಕೊಪ್ಪಳದಲ್ಲಿ ಮುಕ್ತಾಯಗೊಳ್ಳಿದೆ..ಇನ್ನು ಕೃಷ್ಣ ಬಿ ಸ್ಕಿಮ್ ಏತನೀರಾವರಿ ಯೋಜನೆ ಕೊಪ್ಪಳದ 3 ತಾಲೂಕಿಗೆ ಅನುಕೂಲವಾಗಲಿದ್ದು ,ಕಳೆದ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಯೋಜನೆ ಶಂಕುಸ್ಥಾಪನೆ ನೆರವೇರಿಸಿ 1110 ಕೋಟಿ ಬಿಡುಗಡೆ ಮಾಡಿತ್ತು..ಆದ್ರೆ ಪ್ರತಿವರ್ಷ 10 ಸಾವಿರ ಕೋಟಿ ಹಣ ಬಿಡುಗಡೆ ಮಾಡ್ತೀನಿ ಅಂತ ಮಾತುಕೊಟ್ಟಿದ್ದ ಸಿಎಂ ನಿರ್ಲಕ್ಷ್ಯ ವಹಿಸಿದ್ದು..ಇದ್ರಿಂದ ಆಕ್ರೋಶಗೊಂಡ ಬಿಜೆಪಿ ಇಂದು ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದೆ ..

Please follow and like us:
error