ಕೂಡ್ಲಿಗಿ : ಕಾರು-ಲಾರಿ ಪರಸ್ಪರ ಡಿಕ್ಕಿ ಭೀಕರ ಅಪಘಾತ ಒಂದೇ ಕುಟುಂಬದ ನಾಲ್ವರು ಮೃತ

kudligi_accident

ಕೂಡ್ಲಿಗಿಯ ಶಿವಪುರದ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಬುಧವಾರ ತಡರಾತ್ರಿ  ಕಾರು ಮತ್ತು ಲಾರಿ ಪರಸ್ಪರ ಡಿಕ್ಕಿ ಹೊಡೆದು  ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ವಿಜಯಪುರದ ಸಿಂಧಿಗಿ ಮೂಲದ ಬಸವರಾಜ್, ಕಿರಣ್, ಮಂಜುನಾಥ್ ಮತ್ತು ಸಂಗಮೇಶ್ ಎಂದು ಗುರುತಿಸಲಾಗಿದೆ.  ಕೂಡ್ಲಿಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ

Please follow and like us:
error