ಕುಷ್ಟಗಿ : ಮುದೆನೂರು ಮಠದ ಸ್ವಾಮಿಜಿಯ ವಿಧಿವಶ.

ಕುಷ್ಟಗಿ ತಾಲೂಕಿನ ಮುದೆನೂರು ಮಠದ ಸ್ವಾಮಿಜಿಯ ವಿಧಿವಶ.ದುಃಖದಲ್ಲಿ ಮಡುಗಟ್ಟಿದ ಭಕ್ತ ಸಮೂಹ.ಶ್ರೀ ಶಶಿಧರ ಸ್ವಾಮಿಜಿ(88)ಲಿಂಗೈಕ

ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಿಂದ ಮುದೇನೂರು ಗ್ರಾಮಕ್ಕೆ ಮರಳುವಾಗ ಘಟನೆ.ಕೊಪ್ಪಳ ಜಿಲ್ಲೆಯ ಪ್ರಖ್ಯಾತ ಮಠವಾಗಿರುವ ಮುದೇನೂರಿನ ವಿಜಯ ಚಂದ್ರಶೇಖರ್ ಮಹಾಸ್ವಾಮಿಗಳ ಮಠ.ಮಠದ ಪೀಠಧಿಪತಿಗಳಾಗಿದ್ದ ಶಶಿಧರ ಸ್ವಾಮಿಜಿ.

ಉಸಿರಾಟದ ತೊಂದರೆಯಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ರು.ಮಠದ ಕಡೆ ದಾವಿಸುತ್ತಿರೋ ಅಪಾರ ಶೋಕತಪ್ತ ಭಕ್ತರು