ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿಗಾಗಿ ಬೃಹತ್ ಸಮಾವೇಶ

ಕುರುಬ ಸಮುದಾಯಕ್ಕೆ ಎಸ್ಟಿ 

ಮೀಸಲಾತಿಗಾಗಿ ಬೃಹತ್ 
ಸಮಾವೇಶವನ್ನು ಕೊಪ್ಪಳದಲ್ಲಿ ಹಮ್ಮಿಕೊಳ್ಳಲಾಗಿದೆ.  ಇದೇ ತಿಂಗಳ ೨೮ರಂದು ಪಬ್ಲಿಕ್ ಗ್ರೌಂಡ್ ನಲ್ಲಿ 

ಬೃಹತ್ ಸಮಾವೇಶ ನಡೆಯಲಿದೆ. ಸಮುದಾಯ ಮೀಸಲಾತಿ ಯಿಂದ ವಂಚಿತವಾಗಿದೆ.  ಮೀಸಲಾತಿ ಪಟ್ಟಿಯಲ್ಲಿ ಸೇರಿಸಲು ಆಗ್ರಹಿಸಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಸಂಘಟನೆಯಿಂದ ಹೋರಾಟ. ರಾಜ್ಯಾದ್ಯಕ್ಷ ಸಿದ್ದಣ್ಣ ತೇಜಿ ,ಶಿವಣ್ಣ ಮೋರನಾಳ, ಮರೇಗೌಡ, ವಿರುಪಾಕ್ಷಗೌಡ್ರ, ಬಾಳಪ್ಪ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತಿ.