ಕಿರುಚಿತ್ರ ಬಿಡುಗಡೆ ಸಮಾರಂಭ

ಕೊಪ್ಪಳದಲ್ಲಿ ಇಂದು ಸಂಜೆ ಜವಾರಿ ಬ್ವಾಯ್ಸ  ತಂಡದ  ಸ್ವಚ್ಛ ಭಾರತ ಮತ್ತು ಸಮಾನತೆ ಎಂಬ ಸಾಮಾಜಿಕ ಕಿರುಚಿತ್ರ ಬಿಡುಗಡೆ ಸಮಾರಂಭ ನಡೆಯಿತು.
ಈ  ಕಾರ್ಯಕ್ರಮದಲ್ಲಿ  ಸೈಯದ್ ಫೌಂಡೇಷನ್ ನ ಅಧ್ಯಕ್ಷರಾದ ಶ್ರೀ ಕೆ. ಎಂ. ಸಯ್ಯದ, ದೇವರಾಜ್ ಖಾಟಿಕ್, ವಿಜಯಕುಮಾರ ಕವಲೂರ,ವಿಜಯ ಹಾಗೂ ಜವಾರಿ ಬ್ವಾಯ್ಸ ತಂಡದ ಸರ್ವ ಸದಸ್ಯರು ಉಪಸ್ಥಿತರಿದ್ದರು.

Please follow and like us:
error

Related posts

Leave a Comment