ಕಿನ್ನಾಳ ಡಿಜೆ ನಿಷೇದ ಆದೇಶ ಉಲ್ಲಂಘನೆ :  ಐವರ ಬಂಧನ, ಡಿಜೆ ಸಾಮಾಗ್ರಿ ಜಪ್ತಿ.

ಜಿಲ್ಲಾಧಿಕಾರಿಗಳ 
  ಡಿಜೆ ನಿಷೇದ ಆದೇಶ ಉಲ್ಲಂಘನೆ  , ಮಾಡಿದ ಹಿನ್ನೆಲೆ.  ಐವರ ಬಂಧಿಸಿ ಡಿಜೆ ಸಾಮಾಗ್ರಿ ಜಪ್ತಿ ಮಾಡಲಾಗಿದೆ.ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದ ವಿವೇಕಾನಂದ ಮಿತ್ರ ಮಂಡಳಿಯವರು ನಿನ್ನೆ ಗಣೇಶ ವಿಸರ್ಜನೆ ಸಮಯದಲ್ಲಿ ಆದೇಶ ಉಲ್ಲಂಘಿಸಿದ್ದಾರೆ ಎನ್ನಲಾಗಿದೆ. ಕೊಪ್ಪಳದಲ್ಲಿ  ೬ ತಿಂಗಳು ಡಿಜೆಯನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ..  ನಿಷೇಧ ಆಜ್ಞೆ ದಿಕ್ಕರಿಸಿ ನಿನ್ನೆ ರಾತ್ರಿ ಪರವಾನಿಗೆ ಇಲ್ಲದೇ ಗಣೇಶ ವಿಸರ್ಜನೆ ಸಮಯದಲ್ಲಿ ಬಳಕೆ ಮಾಡಿದ ಹಿನ್ನೆಲೆ ಮೌನೇಶ ಕಿನ್ನಾಳ, ಬಸವರಾಜ ಪರಗಿ , ಶಿವಕುಮಾರ ಕಾಕಿ  ಸೇರಿದಂತೆ ೨೪ ಜನರ ಮೇಲೆ ಮೊಕದ್ದಮೆ ದಾಖಲು.. ಐವರ ಬಂಧನ, ೧೯ ಜನ ಪರಾರಿ .. ಟ್ರಾಕ್ಟರ್ ಸೇರಿದಂತೆ ಧ್ವನಿವರ್ಧಕ (ಡಿಜೆ) ಗಳ ಜಪ್ತು…ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Please follow and like us:
error