ಕಾರ್ಲ್ ಮಾರ್ಕ್ಸ ಜನ್ಮ ದ್ವಿಶತಮಾನೋತ್ಸವ

ದಿ ೯ರಂದು ನಗರದ ಕಿನ್ನಾಳ ರಸ್ತೆ ಯಲ್ಲಿರುವ ಶ್ರೀಮತಿ ಶಾಂತಬಾಯಿ ಬುಜಂಗಸಾ ಫವಾರ್ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ ೧೧:೩೦ ಕ್ಕೆ ಕಾರ್ಮಿಕ ವರ್ಗದ ಮಹಾನ್ ಕ್ರಾಂತಿಕಾರಿ ನೇತಾರ, ಕಾರ್ಮಿಕ ವರ್ಗ ಸಿದ್ದಾಂತ ನಿರ್ಮಾಕೃತ ಹಾಗೂ ಎಲ್ಲಾ ದುಡಿಯುವ ಹಾಗೂ ಶೋಷಿತ ಜನತೆಯ ವಿಮೋಚನ ಹಾದಿ ನಿರೂಪಕ ಮಹಾನ್ ಮಾನತವಾದಿ ಕಾರ್ಲಮಾರ್ಕ್ಸರವರ ಜನ್ಮ ದ್ವೀಶತಮಾನೋತ್ಸವ ಆಚರಣೆ ಮಾಡಲಾಗುವುದು.
ಈ ಆಚರಣೆ ಉದ್ಘಾಟನೆ ಮಾಡಲು ಕಾಂ/ ಸೀತಾರಂ ಯಜ್ಜೂರಿ ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ನವದೆಹಲಿ ಮತ್ತು ರಾಜ್ಯ ಕಾರ್ಯದರ್ಶಿ ಕಾಂ/ ಜಿ.ವಿ ಶ್ರೀರಾಮರಡ್ಡಿ ಭಾಗವಹಿಸಲಿದ್ದು,

Please follow and like us:
error