ಕಾಣೆಯಾಗಿದ್ದ ಮಗು ಶವವಾಗಿ ಪತ್ತೆ

ಕೊಪ್ಪಳ : ಕಾಣೆಯಾಗಿದ್ದ ಮಗು ಶವವಾಗಿ ಪತ್ತೆ.. 


 ಅನುಮಾನ ಆಸ್ಪದ ರೀತಿಯಲ್ಲಿ ನೀರಿನ ಟ್ಯಾಂಕರ್ ನಲ್ಲಿ  ಮಗುವಿನ ದೇಹ ಪತ್ತೆಯಾಗಿದೆ..ಯಲ್ಲಪ್ಪ ಹೊಸ್ಮನಿ ಎಂಬುವವರ ಮನೆಯ ನೀರಿನ ಸೊಂಪಿನಲ್ಲಿ ಪತ್ತೆಯಾದ ಮಗುವಿನ ಶವ.ಮೊನ್ನೆ ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿ ಕಾಣೆಯಾಗಿದ್ದಳು.ಯಲಬುರ್ಗಾ ಪಟ್ಟಣದ ಮಹೆಬೂಬ ನಗರದಲ್ಲಿ ಘಟನೆ ಹುಸನಾ. ಬಾಬುಸಾಬ.ವಣಗೇರಿ (೨) ಕಾಣೆಯಾಗಿದ್ದ ಬಾಲಕಿ.ಯಲಬುರ್ಗಾ ಠಾಣೆಯಲ್ಲಿ ಪ್ರಕರಣ.

Leave a Reply