ಕಾಟಾಚರದ ಜಿ.ಪಂ ಕೆಡಿಪಿ ಸಭೆ

ನೆಪಮಾತ್ರಕ್ಕೆ ನಡೆದ ಕೆಡಿಪಿ ಸಭೆ..ಕೊಪ್ಪಳ ಜಿಲ್ಲಾ ಪಂಚಾಯತ ನ ಸಾಮಾನ್ಯ ಸಭೆ ಇಂದು ನಡೆದಿತ್ತು.ಕಾಟಾಚರಕ್ಕೆ ಎಂಬಂತೆ ಅಧಿಕಾರಿಗಳು ಭಾಗವಹಿಸಿದ್ದರು.. ಸಭೆಯ ನಡುವೆಯೇ ಜಿಲ್ಲಾ ಪಂಚಾಯತ ಅಧ್ಯಕ್ಷರು ಎದ್ದು ಹೊರ ಹೋಗಿದ್ದು ಅಧಿಕಾರಿಗಳಲ್ಲಿಯೇ ಆಲಸ್ಯ ಮೂಡಿಸಿತು.

ಖಾಲಿ ಖಾಲಿ ಕುರ್ಚಿಗಳಿಂದಾಗಿ ಅಧಿಕಾರಿಗಳ ಗೈರಾಗಿದ್ದು ಎದ್ದು ಕಾಣುವಂತಿತ್ತು..

Please follow and like us:
error