ಕಾಂಗ್ರೇಸ್ ಪಕ್ಷದ ನಗರಸಭಾ ಚುನಾವಣೆ ಟಿಕೀಟಗಾಗಿ ಅರ್ಜಿ ಸ್ವೀಕಾರ

ಕೊಪ್ಪಳ: , ನಗರದ ಜಿಲ್ಲಾ ಕಾಂಗ್ರೇಸ್ ಕಾರ್ಯಲಯದಲ್ಲಿ ದಿನಾಂಕ:೦೬.೦೮.೨೦೧೮ರಿಂದ ೧೨.೦೮.೨೦೧೮ ಸಾಯಂಕಾಲ ೫ ಘಂಟೆಯವರೆಗೆ ಮುಂಬರುವ ನಗರಸಭೆ ಚುನಾವಣೆ ಅಂಗವಾಗಿ ಕಾಂಗ್ರೇಸ್ ಟಿಕೇಟ ಬಯಸುವ ಅಭ್ಯರ್ಥಿಗಳು ಅರ್ಜಿ ಪಡೆಯಲು ಕೋರಲಾಗಿದ್ದು, ಸಾಮಾನ್ಯ ವರ್ಗ ರೂ.೧೦೦೦ ಸಾವಿರ , ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ರೂ.೫೦೦, ಬ್ಯಾಂಕ್ ಡಿಡಿಯೊಂದಿಗೆ ಅರ್ಜಿಸಲ್ಲಿಸಲು ಪಕ್ಷದ ವಕ್ತಾರ ಅಕ್ಬರಪಾಷಾ ಪಲ್ಟನ  ತಿಳಿಸಿರುತ್ತಾರೆ.

Please follow and like us:
error

Related posts