ಕಾಂಗ್ರೇಸ್ ಪಕ್ಷದಿಂದ ನೋಟ ಅಮಾನ್ಯೀಕರಣದ ಕರಾಳ ದಿನಾಚರಣೆ


ಕೊಪ್ಪಳ ೦೮- ಕೊಪ್ಪಳ ಜಿಲ್ಲಾ ಕಾಂಗ್ರೇಸ್ ಸಮಿತಿ ವತಿಯಿಂದ ಮೋದಿ ಸರಕಾgವು ಕೈಗೊಂಡ ನೋಟು ಅಮಾನ್ಯೀಕರಣದ ಎರಡು ವರ್ಷದ ಸಂದರ್ಭದಲ್ಲಿ ಕರಾಳ ದಿನಾಚರಣೆ ಮತ್ತು ಪ್ರತಿಭಟನೆಯನ್ನು ದಿನಾಂಕ ೦೯-೧೧-೨೦೧೮ರಂದು ಕೊಪ್ಪಳ ನಗರದ ಅಶೋಕ ವೃತ್ತದಲ್ಲಿ ಬೆಳಿಗ್ಗೆ ೧೧-೩೦ ಹಮ್ಮಿಕೊಂಡಿದ್ದು, ಸದರಿ ಕರಳಾ ದಿನಾಚರಣೆಗೆ ಕಾಂಗ್ರೇಸ್ ಕ್ಷದ ಚುನಾಯಿತ ಪ್ರತಿನಿಧಿಗಳು, ವಿವಿಧ ಘಟಕಗಳ ಅಧ್ಯಕ್ಷರು, ಸರ್ವಸದಸ್ಯರು ಕಾಂಗ್ರೇಸ್ ಕಾರ್ಯಕತ್ರರು ಹಾಗೂ ಪಕ್ಷದ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪಕ್ಷದ ವಕ್ತಾರ ಕುರಗೋಡ ರವಿ ಯಾದವ್ ಪ್ರಕಟಣೆಗೆ ತಿಳಿಸಿರುತ್ತಾರೆ.

Please follow and like us:
error