ಕಾಂಗ್ರೆಸ್ ತೊರೆದು ಜೆಡಿಎಸ್ ಸೇರುತ್ತಿದ್ದೇನೆ- ಕರಿಯಪ್ಪ ಮೇಟಿ

ಕಾಂಗ್ರೆಸ್ ಪಕ್ಷದಲ್ಲಿ ಸರಿಯಾದ ಸ್ಪಂದನೆ ಸಿಗದ ಹಿನ್ನೆಲೆ ಅಭಿವೃದ್ದಿಗಾಗಿ ಜೆಡಿಎಸ್ ಪಕ್ಷ ಸೇರುತ್ತಿದ್ದೇನೆ ಎಂದು ಮುಖಂಡ ಕರಿಯಪ್ಪ ಮೇಟಿ ಹೇಳಿದರು. ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್

ಲಿ ಮಾತನಾಡಿದ ಕರಿಯಪ್ಪ ಮೇಟಿ ೨೧ ರಂದು ಮಾಜಿ ಸಿಎಂ ಕುಮಾರಸ್ವಾಮಿ ಕೊಪ್ಪಳಕ್ಕೆ ಬರಲಿದ್ದಾರೆ ಆ ದಿನ ಸಾವಿರಾರು ಬೆಂಬಲಿಗರೊಂದಿಗೆ ಜೆಡಿಎಸ್ ಪಕ್ಷ ಸೇರುತ್ತಿದ್ದೇನೆ. ಪಕ್ಷ ಅವಕಾಶ ನೀಡಿದರೆ ಈ ಸಲ ಜೆಡಿಎಸ್ ನಿಂದ ಸ್ಪರ್ದಿಸುತ್ತೇನೆ ಎಂದು ಹೇಳಿದರೆ. ಒಂದು ವೇಳೆ ಟಿಕೇಟ್ ಸಿಗದೇ ಇದ್ದರೂ ಪಕ್ಷ ಹೇಳುವ ಅಭ್ಯರ್ಥಿಯ ಗೆಲುವಿಗಾಗಿ ದುಡಿಯುತ್ತೇನೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮೌನೇಶ ವಡ್ಡಟ್ಟಿ, ಧರ್ಮಣ್ಣ ಇದ್ದರು.

Please follow and like us:
error