ಕಾಂಗ್ರೆಸ್ ಎಸ್ ಐಟಿ ಮೂಲಕ ಹೆದರಿಸುವ ಹುನ್ನಾರ ನಡೆಸಿದೆ- ಹೆಚ್.ಡಿ.ಕುಮಾರಸ್ವಾಮಿ

ಕೊಪ್ಪಳ:- ಗಣಿಪ್ರಕರಣವನ್ನು ರಾಜ್ಯ ಸರ್ಕಾರ ಎಸ್ ಐಟಿಗೆ ವಹಿಸುವ ವಿಚಾರ.ಕಾಂಗ್ರೆಸ್ ಎಲ್ಲಿ ದುರ್ಬಲವಿದೆಯೋ ಅಲ್ಲಿ ಎಸ್ ಐ ಟಿಯನ್ನು ರಾಜ್ಯ ಸರ್ಕಾರ ಬಳಸಿಕೊಂಡು ಬ್ರಹ್ಮಾಸ್ತ್ರ ಬಿಡುವ ಹುನ್ನಾರ

ಜಂತಕಲ್ ಮೈನಿಂಗ್ ಪ್ರಕರಣಕ್ಕೆ ಬೆನ್ನೂ ಇಲ್ಲ, ಮೂಳೆಯೂ ಇಲ್ಲ. ಜಂತಕಲ್ ಮೈನಿಂಗ್ ಪ್ರಕರಣ ನಗೆಪಾಟಿಲಿನ ಪ್ರಕರಣ.ಈ ಪ್ರಕರಣದಲ್ಲಿ ನನ್ನನೇನು ಮಾಡೋಕೆ ಆಗೋಲ್ಲ.ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿ ಕಾಂಗ್ರೆಸ್ ಎಸ್ ಐಟಿ ಮೂಲಕ ಹೆದರಿಸುವ ಹುನ್ನಾರ.

ರಾಜ್ಯ ಸರ್ಕಾರ ಆಡಳಿತ ಯಂತ್ರವನ್ನು ದುರ್ಬಳಕೆ ಮಾಡಿಕೊಂಡಿದೆ.ರಾಯರೆಡ್ಡಿ ಕಷ್ಟಪಟ್ಟ ದಿನ ಯಾವುದು ಇದೆ? ಯಾವುದೋ ಪಕ್ಷದ ಅಲೆಯಲಿ ಚುನಾವಣೆ ನಡೆಸ್ಕೋತಾರೆ.ಹಲವಾರು ಉಪಕುಲಪತಿಗಳು ದರೋಡೆಕೋರರು ಎಂದು ಹೇಳ್ತಾರೆ‌. ಎಷ್ಟು ಜನರ ಮೇಲೆ ಕ್ರಮ ಕೈಗೊಂಡಿದ್ದಾರೆ.

ಕುಮಾರಸ್ವಾಮಿಗೆ ಅಧಿಕಾರ ಬರಲಿ. ಯಾರು ಹಿಟ್, ರನ್ ಎಂದು ತೋರಿಸುತ್ತೇವೆ.ವರ್ತೂರು ಪ್ರಕಾಶ ನನ್ನ ಶಿಷ್ಯ ಅಲ್ಲ‌, ಸಿದ್ದಾರಮಯ್ಯನ ಶಿಷ್ಯ.ಉತ್ತರ ಕರ್ನಾಟಕದಲ್ಲಿ ದೇವೇಗೌಡರ ಕುಟುಂಬದವರು ಸ್ಪರ್ಧಿಸುವ ವಿಚಾರ.ಜೆಡಿಎಸ್ ನ ಎಲ್ಲ ಕಾರ್ಯಕರ್ತರು ಮುಖಂಡರು ನಮ್ಮ ಕುಟುಂಬ.ಚುನಾವಣಾ ನಾಮಪತ್ರ ಸಲ್ಲಿಸುವ ವೇಳೆ ಎಲ್ಲದಕ್ಕೂ ಉತ್ತರ ಸಿಗುತ್ತೆ.ಕೊಪ್ಪಳದ ಗವಿಮಠಕ್ಕೆ ಭೇಟಿ ನೀಡಿದ ಮಾಜಿ ಸಿಎಂ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ.

ಗವಿಸಿದ್ದೇಶ್ವರ ಮಹಾಸ್ವಾಮಿಗಳ ಆಶೀರ್ವಾದ ಪಡೆದ ಎಚ್‌.ಡಿ. ಕುಮಾರಸ್ವಾಮಿ.ಶ್ರೀಗಳ ದರ್ಶನದ ಬಳಿಕ ಕುಮಾರಸ್ವಾಮಿ ಹೇಳಿಕೆ.

Please follow and like us:
error