ಕವಲೂರು ಗುಡಗೇರಿ ಗ್ರಾಮದಲ್ಲಿ ಬರಗಾಲ ಪರಿಸ್ಥಿತಿ ವಿಕ್ಷಣೆ ನಡೆಸಿದ ಸಿ.ವಿ ಚಂದ್ರಶೇಖರ

cv-chandrashekat-koppal
ಕೊಪ್ಪಳ : ತಾಲೂಕಿನ ಗುಡಗೇರಿ ಹಾಗೂ ಕವಲೂರು ಗ್ರಾಮಕ್ಕೆ ಬಿಜೆಪಿ ರಾಷ್ಟ್ರಿಯ ಪರಿಷತ್ ಸದಸ್ಯ ಸಿ.ವಿ.ಚಂದ್ರಶೇಖರ ಹಾಗೂ ಬಿಜೆಪಿ ಜಿಲ್ಲಾ ಅಧ್ಯಕ್ಷ ವಿರುಪಾಕ್ಷಪ್ಪ ಸಿಂಗನಾಳ ನೇತೃತ್ವದಲ್ಲಿ ಕುಡಿಯುವ ನೀರಿನ ಸಮಸ್ಯೆ, ಬರಗಾಳ ಪರಿಸ್ಥಿತಿ, ಗೋಶಾಲೆಗಳ ಹಾಗೂ ಗ್ರಾಮಗಳಲ್ಲಿನ ಸಮಸ್ಯಗಳು ಕುರಿತು ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದರು ಮುಂದಿನ ದಿನಗಳಲ್ಲಿ ಈ ಸಮಸ್ಯಗಳನ್ನು ಮುಂದಿಟ್ಟುಕೊಂಡು ಸಂಬಂಧಪಟ್ಟ ಅಧಿಕಾರಿಗಳ ಹಾಗೂ ಸರ್ಕಾರದ ಕಣ್ತೆರಿಸುವ ಕೆಲಸವನ್ನು ಬಿಜೆಪಿ ಪಕ್ಷದ ಮುಂದಾಳತ್ವದಲ್ಲಿ ಬಗೆ ಹರಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಪಿಎಂಸಿ ನಿರ್ದೇಶಕ ದೇವರಾಜ ಹಾಲಸಮುದ್ರ, ಬಿಜೆಪಿ ರೈತಮೋರ್ಚಾ ಪ್ರಧಾನಕಾರ್ಯದರ್ಶಿ ಜಗದೀಶಗೌಡ ತೆಗ್ಗಿನಮನಿ, ಗ್ರಾಮಸ್ಥರಾದ ಬಸವರಾಜ ಆಡೂರು, ವಿರುಪಾಕ್ಷಗೌಡ ಬನ್ನಿಕೊಪ್ಪ, ಈಶ್ವರಗೌಡ ಷರಬಗೌಡ್ರು, ಅಂದಯ್ಯ ಹಿರೇಮಠ, ಜಂದಿಸಾಬ್ ಕೊಲ್ಕಾರ್, ತೋಟನಗೌಡ ಬನ್ನಿಕೊಪ್ಪ, ಶಿವಪ್ಪ ಹರಿಜನ, ಸುಂಕಪ್ಪ ಹರಿಜನ, ಸಂಗಪ್ಪ ಚಳಿಗೇರಿ, ವೀರಯ್ಯಸ್ವಾಮಿ ಹಿರೇಮಠ, ಶರಣಪ್ಪ ತುಕರಾಣಿ, ಬಸವರಾಜ ಅಂಬಿಗೇರಿ, ಶರಣಪ್ಪ ಯರಾಸಿ, ಮಲ್ಲಣ್ಣ ಸಿಳ್ಳಿನ್, ವಿಕಾಸಗೌಡ ಗುರಿಗೌಡ್ರು, ಮಾಯಪ್ಪ ಸಿಂಗ್ರಿ, ಮುದಿಯಪ್ಪ ಹರಿಜನ, ನಾಗಪ್ಪ ತುಕರಾಣಿ ಇತರರು ಉಪಸ್ಥಿತರಿದ್ದರು.

Related posts

Leave a Comment