ಕಳ್ಳನಿಗೆ ಕಂಬಕ್ಕೆ ಕಟ್ಟಿ ಧರ್ಮದೇಟು ನೀಡಿದ ಕೊಪ್ಪಳ ಜನ

ಕೊಪ್ಪಳ..ಕಳ್ಳತನಕ್ಕೆ ಬಂದ ವ್ಯಕ್ತಿಗೆ ಗೂಸಾ ನೀಡಿದ ಜನರು.ಕೊಪ್ಪಳ ನಗರದ ಕಲ್ಯಾಣ ನಗರದಲ್ಲಿ ಘಟನೆ.ಇಂದು ಬೆಳಗಿನ ಜಾವ ಕಳ್ಳತನಕ್ಕೆ ಬಂದಿದ್ದ ವ್ಯಕ್ತಿ.ಕಳ್ಳತನಕ್ಕೆ ಬಂದಿದ್ದ ಅಮರೇಶ ಎಂಬ ವ್ಯಕ್ತಿಗೆ ಗೂಸಾ.ಕಂಬಕ್ಕೆ ಕಟ್ಟಿ ಹಾಕಿ ಥಳಿತ. ಕಳೆದ ಒಂದು ತಿಂಗಳಿನಿಂದ ಕಲ್ಯಾಣ ನಗರದಲ್ಲಿ ಮನೆ ಕಳ್ಳತನ ವಾಗ್ತಾ ಇತ್ತು.ಇದ್ರಿಂದ ಕಲ್ಯಾಣ ನಗರ 30 ಜನರ ತಂಡ ಪ್ರತಿನಿತ್ಯ ಗಸ್ತು ತಿರುಗ್ತಾ ಇದ್ರು.ಗಸ್ತು ತಿರುಗೋ ವೇಳೆ ಸಿಕ್ಕಿ ಬಿದ್ದ ಕಳ್ಳ ಸ್ಥಳಕ್ಕೆ ನಗರ ಠಾಣೆ ಪೊಲೀಸ್ ರ ಭೇಟಿ.ಕಳ್ಳನನ್ನು ವಶಕ್ಕೆ ತೆಗೆದುಕೊಂಡ ಪೊಲೀಸ್ ರು.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಕಳೆದ ಕೆಲವು ದಿನಗಳಿಂದ ಕಳ್ಳತನ ಮಾಡುತ್ತಿದ್ದವನು ಈ ಕಳ್ಳ ಅಲ್ಲ ಎಂದು ಪೋಲಿಸ್ ಮೂಲಗಳು ತಿಳಿಸಿವೆ. ಆ ಕಳ್ಳನ ಪೋಟೊ ಇಲ್ಲಿದೆ ನೋಡಿ

Please follow and like us:
error