ಕರ್ನಾಟಕ ವಾರಿಯರ‍್ಸ್ ಸ್ಪೋರ್ಟ್ಸ ಕ್ಲಬ್ ರಕ್ತದಾನ ಶಿಬಿರ

world-redcross-dayಕೊಪ್ಪಳ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮೇ ೭ ರಂದು ವಿಶ್ವ ರೆಡ್‌ಕ್ರಾಸ್ ದಿನಾಚರಣೆಯ ಅಂಗವಾಗಿ ಕರ್ನಾಟಕ ವಾರಿಯರ‍್ಸ್ ಸ್ಪೋರ್ಟ್ಸ ಕ್ಲಬ್ ಕೊಪ್ಪಳ ಹಾಗೂ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕೊಪ್ಪಳ ಇವರ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರು ಈ ಶಿಬಿರದಲ್ಲಿ ಪಾಲ್ಗೊಂಡು ಈ ರಕ್ತದಾನ ಶಿಬಿರವನ್ನು ಯಶಸ್ವಿಗೊಳಿಸಬೇಕೆಂದು ಕರ್ನಾಟಕ ವಾರಿಯರ‍್ಸ್ ಸ್ಪೋರ್ಟ್ಸ ಕ್ಲಬ್ ಅಧ್ಯಕ್ಷ ರಾಜೇಶ ಯಾವಗಲ್ ತಿಳಿಸಿದ್ದಾರೆ.

Please follow and like us:

Leave a Reply