ಕರ್ನಾಟಕದ 880 ವಕ್ಫ ಸಂಸ್ಥೆಯ ಸದಸ್ಯರು, 38 ಅಂಜುಮನ್ ಸಂಸ್ಥೆಗಳವರು ಬಡವರಿಗೆ,ಕೂಲಿ ಕಾರ್ಮಿಕರಿಗೆ ದವಸ ದಾನ್ಯ ವಿತರಿಸಲಿ-ಆಸೀಪ್ ಅಲಿ

ಕೊಪ್ಪಳ : ಕರ್ನಾಟಕದ 880 ವಕ್ಫ ಸಂಸ್ಥೆಯ ಸದಸ್ಯರು ಹಾಗೂ 38 ಅಂಜುಮನ್ ಸಂಸ್ಥೆಗಳವರು ತಮ್ಮ  ವ್ಯಾಪ್ತಿಯ ಎಲ್ಲ ಬಡವರಿಗೆ,ಕೂಲಿ ಕಾರ್ಮಿಕರಿಗೆ ದವಸ ದಾನ್ಯ ವಿತರಿಸಲಿ ಈದ್ ಸಂದರ್ಭದಲ್ಲಿ ಈದ್ ಪ್ಯಾಕೇಟ್  ವಿತರಿಸಿದಂತೆ  ಮನೆ ಮನೆಗೆ ತೆರಳಿ ಬಡವರು ಹಾಗೂ ಕೂಲಿ ಕಾರ್ಮಿಕರಿಗೆ ದಿನನಿತ್ಯದ  ಸಾಮಗ್ರಿಗಳನ್ನು  ನೀಡಲು ಮನವಿ

ಕರ್ನಾಟಕ ವಕ್ಫ ಬೋರ್ಡಿನಲ್ಲಿ ಕೆಲಸ  ಡುತ್ತಿರುವ ಹೊರಗುತ್ತಿಗೆಯ ನೌಕರರಿಗೆ ಸಂಬಳ ನೀಡಲು ಆಗ್ರಹ. ಹಿರಿಯ ವಕೀಲ,. ಕರ್ನಾಟಕ ರಾಜ್ಯ ವಕ್ಫ ಮಂಡಳಿಯ ಸದಸ್ಯ, ಹಾಗೂ ಕಾನೂನು ಸಲಹಾ ಸಮಿತಿಯ ಅಧ್ಯಕ್ಷ ಆಸೀಪ್ ಅಲಿ  ಮನವಿ

 

Please follow and like us:
error