ಕರ್ಕಿಹಳ್ಳಿಯಲ್ಲಿ ಸಹಸ್ರ ಚಂಡಿಯಾಗ ನಡೆದಿರುವುದು ಅವಿಸ್ಮರಣಿಯ

ಕೊಪ್ಪಳ, ೨೫-ಕರ್ಕಿಹಳ್ಳಿಯ ಶ್ರೀ ಮೃತ್ಯುಂಜಯೇಶ್ವರ ಸಾ ನಿಧ್ಯದಲ್ಲಿ ಸಂತ ಸುರೇಶ ಪಾ ಟೀಲರ ಸೇವೆ ಅಪಾರ ಭಕ್ತ ಸ ಮೂಹವೇ ಸಾಕ್ಷಿಯಾಗಿದ್ದು ಇ ನ್ನೂ ಅನೇಕ ಧಾರ್ಮಿಕ ಕಾಯ ಕ್ರಮಗಳು ಈ ಕ್ಷೇತ್ರದಲ್ಲಿ ಪವಾ ಡದ ರೀತಿ ನಡೆಯುತ್ತವೆ ಎಂ ದು ಕುಡ್ಲಿ ಶೃಂಗೇರಿ ಮಠದ ಶ್ರೀ ಡಾ|| ವಿದ್ಯಾರಣ್ಯ ಭಾರತಿ ಸ್ವಾಮೀಗಳು ಹೇಳಿದರು.
ಅವರು ಕರ್ಕಿಹಳ್ಳಿ ಗ್ರಾಮದ ಸಂತ ಶ್ರೀ ಸುರೇಶ ಪಾಟೀಲ ಗುರು ಮಹಾರಜರ ಉಗ್ರ ರಥ ಶಾಂತಿ ಹಾಗೂ ಸುರೆಶ ಗುರು ಮಹಾರಾಜರ ತುಲಾಭಾರ ಕಾ ರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡುತ್ತಿದ್ದರು.
ಸಂತ ಸುರೆಶ ಪಾಟೀಲರು ಅಖಂಡ ವೀಣಾ ಸಾಪ್ತಹದ ಮೂಲಕ ಮನೆ ಮತಗಿದ್ದು ಶಿವ ಚಿದಂಬರ ನಮ ಸ್ಮರಣೆಯನ್ನು ನಾಡಿನ ಮನೆ ಮನಕ್ಕು ತಲುಪಿ ಸುತ್ತಿದ್ದಾರೆ. ಮನುಷ್ಯ ಹಲವು ಸಂಕಷ್ಟಗಳಿಗೆ ದರ್ಮಚರಣೆ ಪರಿಹಾರವಗಿದ್ದು ಪ್ರತಿಯೋ ಬ್ಬರು ಧಮ್ ಆಚರಣೆ ಮಡಿ ಎಂದರು.
ಆದಿ ಶಂಕರಾಚಾರ್ಯರು ಬಡ- ಶೀಮಂತ ಹಾಗೂ ಜಾತಿ ಬೇದವಿಲ್ಲ ಪ್ರತಿಯೋಬ್ಬರಲ್ಲಿ ಯೂ ಶಿವನ್ನು ಕಂಡರು ಹಿಂ ದೂ ಧರ್ಮವನ್ನು ಪ್ರಚಾರ ಮಾಡಿದರು. ಅವರು ಹಾಕಿಕೊ ಟ್ಟ ಹದಿಯಲ್ಲಿ ನಾವು ನಿವೇಲ್ಲ ಸಾಗೋಣವೇಂದರು.
ಪ್ರತಿಯೊಬ್ಬರು ಮನಶಾ ಂತಿಗಾಗಿ ತ್ರೀಕಾಲ ಸಂದ್ಯಾವಂ ದನೆ ಭಗವಂತ ನಾಮ ಸ್ಮರಣೆ ಮಾಡಲೇಬೇಕು. ತಾಕಿಕ ಒತ್ತ ಡಗಳ ನಡುವೆ ಮನುಷ್ಯ ಭಗ ವಂತನಿಂದ ದೂರ ಹೋಗಿ ಸಂಕಷ್ಟ ಎದುರಿಸುತ್ತಿದ್ದು ಭಗವ ಂತನ ನಾಮ ಸ್ಮರಣೆ ಮಾತ್ರ ಸಕಲ ಸಂಕಷ್ಟಗಳಿಗೆ ಪರಿಹಾರ ವಾಗಿದೆ ಎಂದರು.
ನೂರಾ ಎಂಟು ಕೋಟಿ ಜಪಯಜ್ಞ ಹಾಗೂ ಸಹಸ್ರ ಚಂ ಡೀಯಾಗ ಸೇರಿದಂತೆ ಹಲ ವಾರು ಭಗವಂತ ನಾಮ ಸ್ಮರಣೆ ಲೋಕ ಕಲ್ಯಾಣಾರ್ಥವಾಗಿ ಇಲ್ಲಿ ನಡೆಯುತ್ತಿರುವುದು ಧರ್ಮ ಜಾಗೃತಿಯ ಸಂಕೇತವಾಗಿದ್ದು ಇದು ನಿರಂತರವಾಗಿ ಮುಂದು ವರೆಯಲಿ ಎಂದರು.
ಈ ಸಂಧರ್ಭದಲ್ಲಿ ಭಕ್ತರಿಂ ದ ಸಂತಶ್ರೇಷ್ಠ ಸುರೇಶ ಗುರು ಮಹರಾಜರಿಗೆ ೫ಬಾರಿ ತುಲಾ ಭಾರ ಮಾಡಲಾಯಿತು ಉಗ್ರರ ಥ ಶಾಂತಿ ಅಂಗವಾಗಿ ೬೦ಧಿಕ್ಷಿ ತರಿಗೆ ತುಲಾಬಾರಾ ಸೇರಿದಂತೆ ಅನೇಕ ದಾರ್ಮಿಕ ಕಾರ್ಯಕ್ರ ಮಗಳು ಜರುಗಿದವು.

ಲೋಕ ಕಲ್ಯಾ ಣಾರ್ಥವಾಗಿ ಶ್ರೀ ಮೃತ್ಯುಂಜ ಯೇಶ್ವರನ ಕ್ಷೇತ್ರ ಕರ್ಕಿಹಲ್ಳಿಯಲ್ಲಿ ಸಹಸ್ರ ಚಂಡಿಯಾಗ ನಡೆದಿ ರುವುದು ಅವಿಸ್ಮರಣಿವೇಂದು ಆನಂದವನ ಅಗಡಿಯ   ಗುರುದತ್ತ ಮೂರ್ತಿ ಚಕ್ರವರ್ತಿ ಗಳು ಹೇಳಿದರು.
ಅವರು ಕರ್ಕಿಹಳ್ಳಿಯಲ್ಲಿ ಕ ಳೆದ ೫ದಿನಗಳಿಂದ ಜರುಗಿದ ಸಹಸ್ರ ಚಂಡೀಯಾಗದ ಪೂ ರ್ಣಾಹುತಿ ಕಾರ್ಯಕ್ರಮದ ಸಾನಿದ್ಯವಹಿಸಿ ಮಾತನಾಡು ತ್ತಿದ್ದರು.
ಕರ್ಕಿಹಳ್ಳಿ ದೇಶದ ವಿಶೇಷ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾ ಗಿದ್ದು ಇಲ್ಲಿ ನಡೆಯುವ ಕಾಯ ಕ್ರಮಗಳ್ಳೆಲ್ಲವು ಪವಡದ ರೀತಿ ಭಗವಂತ ಸಾಂಗವಾಗಿ ನಡೆಸಿ ಕೊಡುತ್ತಾನೆ ಈ ಭಾಗದ ಜನತೆ ಪುಣ್ಯವಂತರು ಎಂದರು.
ಕಳೆದ ೬ದಿನಗಳಿಂದ ಚತು ರ್ವೇದ ಸಹಿತಾ ಪರಯಣಾ ಪ್ರಾರಂಭವಾಗಿದ್ದು ಸಣ್ಣ ವಿಘ್ನ ವಿಲ್ಲದೆ ಸಾಂಗವಾಗಿ ನಡೆದಿದ್ದು ಅತಿ ಸ್ರೇಷ್ಠ ಮತ್ತು ಕಷ್ಟಕರ ಯಾ ಗಗಳಲ್ಲಿ ಸಹಸ್ರ ಚಂಡಿಯಾಗ ಸಹ ಒಂದು ಅಂತಹ ಯಾಗ ಅತ್ಯಂತ ಯಶಸ್ವಿಯಾಗಿದ್ದು ದುರ್ಗಮಾತೆ ನಾಡಿನ ಜನತೆ ಯ ಕಷ್ಟಗಳನ್ನು ಕಳೆಯಲಿದ್ದಾರೆ ಎಂದರು.
ಶ್ರೀ ಕ್ಷೇತ್ರ ಕರ್ಕಿಹಳ್ಳಿ ಹಲವು ಪವಾಡಗಳಿಗೆ ಸಾಕ್ಷಿಯಾಗಿದೆ ಇ ಲ್ಲಿಯ ಸಂತ ಸುರೆಶ ಪಾಟೀಲರ ಸಂಕಲ್ಪ ಅಖಂಡ ವೀಣಾ ಸಪ್ತಾ ಹ ದೇಶದ ಮೂಲೆ-ಮೂಲೆ ಯಲ್ಲಿ ವಿಜೃಂಭಣೆಯಿಂದ ನ ಡೆದು ಶಿವ ಚಿದಂಬರನ ನಾಮ ಸ್ಮರಣೆ ನಿರತ ಭಕ್ತರ ಇಷ್ಟಾರ್ಥ ಇಡೇರಿಸುತ್ತಿದೆ.
ಸಹಸ್ರ ಚಂಡೀಯಾಗದಿಂದ ಲೋಕ ಕಲ್ಯಾಣವಾಗಲಿದ್ದು ಕೆಲ ವು ದಿನಗಳಲ್ಲಿ ಭರದ ನಾಡಾಗಿ ರುವ ಇಲ್ಲಿ ಮಳೆಯಗಿ ದಾರಿದ್ರ ದೂರವಾಗಿ ಭೆಳೆ ಸಮೃದ್ಧಿಯಾ ಗಲಿದೆ ಎಂದು ಹರಿಸಿದರು.
ಯಾಗದ ಸಾನಿಧ್ಯವನ್ನು ಕೂಡ್ಲಿ ಶೃಂಗೇರಿ ಮಠದ ಶ್ರೀ ವಿದ್ಯಾರಣ್ಯ ಭಾರತಿ ಸ್ವಾಮೀ ಗಳು, ದಿವಾಕರ ದೀಕ್ಷಿತರು, ಮು ರಗೋಡದ ದೀಕ್ಷಿತರು ಸೇರಿ ದಂತೆ ಪೂಜ್ಯರು ವಹಿಸಿದರು.
ಜು.೧೯ರಿಂದ ಪ್ರಾರ ಂಭವಾದ ಸಹಸ್ರ ಚಂಡಿಯಗ ನಿರಂತರ ಸಹಸ್ರ ಚಂಡೀಯಾ ಗದ ಪಾರಾಯಣ ದೊಂದಿಗೆ ಚತುರ್ವೇದ ಸಹಿತವಾಗಿ ಜರು ಗಿದ್ದು ೩೦೦ ಪುರೋಹಿತರು ಭಾ ಗವಹಿಸಿದ್ದರು. ಅಗಡಿ ಶಂಕರ ಭಟ ಜೋಶಿ ನೇತೃತ್ವ ವಹಿಸಿ
ದ್ದರು.

Related posts