ಕರುನಾಡ ಕಣ್ಮಿನಿ ಪ್ರಶಸಿ ಪ್ರಧಾನ


ಕೊಪ್ಪಳ : ಇತ್ತೀಚಿಗೆ ಬೆಂಗಳೂರಿನ ರವೀಂದ್ರ ಕಲಾ ಕೇತ್ರದ ನಯನ ಮಂದಿರದಲ್ಲಿ 63 ಕನ್ನಡ ರಾಜೋತ್ಸವದ ಅಂಗವಾಗಿ ಕರುನಾಡ ಕಣ್ಮಿನಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಕೊಪ್ಪಳದ ಬಿ.ಟಿವಿ. ಛಾಯಗ್ರಾಹಕ ಈರಣ್ಣ ಬಡಿಗೇರರವರಿಗೆ ಮೂಬೈಲ್ ಪೋಟೋ ಗ್ಯಾಲರಿ ಚಿತ್ರಪ್ರದರ್ಶನದಲ್ಲಿ ಕರುನಾಡ ಕಣ್ಮಿನಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು

Please follow and like us:
error