ಐಪಿಎಲ್ ಬೆಟ್ಟಿಂಗ್ ಭಾಗ್ಯನಗರದ ಮೂವರ ಬಂಧನ

ಕೊಪ್ಪಳ : ಐಪಿಎಲ್ ಬೆಟ್ಟಿಂಗ್ ದಂದೆಯಲ್ಲಿ ತೊಡಗಿಕೊಂಡವರ ಮೇಲೆ ದಾಳಿ ಮಾಡಿ  ಮೂವರನ್ನು ಬಂಧಿಸಲಾಗಿದೆ. ಕೊಪ್ಪಳದ ಭಾಗ್ಯನಗರದ ಆಂಜನೇಯ ಬಡಾವಣೆಯಲ್ಲಿ ಮನೆಯೊಂದರಲ್ಲಿ ಬೆಟ್ಟಿಂಗ್ ದಂದೆ ನಡೆದಿದ್ದ ವೇಳೆ ದಾಳಿ ಮಾಡಿದ ಪೋಲಿಸರು ಬೆಟ್ಟಿಂಗ್ ದಂದೆಯಲ್ಲಿ ತೊಡಗಿದವರನ್ನು ಬಂಧಿಸಿದ್ದಾರೆ.

ipl-betting-karnataka

ರಾಘು, ಉಮೇಶ ,ಮರ್ದಾನ ಅಲಿ.ಬಂದಿತರು.ಬಂದಿತರಿಂದ ೭೯ ಸಾವಿರ ರೂಪಾಯಿ, ಟಿವಿ ಮತ್ತು ೨ ಮೊಬೈಲ್ ವಶಪಡಿಸಿಕೊಳ್ಳಲಾಗಿದ್ದು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply