You are here
Home > Koppal News > ಎಸ್.ಸಿ.ಎಸ್.ಟಿ. ಜನಾಂಗದ ಸ್ಮಶಾನ ಜಾಗ ಖರೀದಿಗೆ ಚೆಕ್ ವಿತರಣೆ

ಎಸ್.ಸಿ.ಎಸ್.ಟಿ. ಜನಾಂಗದ ಸ್ಮಶಾನ ಜಾಗ ಖರೀದಿಗೆ ಚೆಕ್ ವಿತರಣೆ

mla_raghavendra_hitnalಕೊಪ್ಪಳ:೧೮, ಕವಲೂರ ಗ್ರಾಮ ಹಾಗೂ ಕೋಳೂರ ಗ್ರಾಮದ ಎಸ್.ಸಿ. ಎಸ್.ಟಿ. ಜನಾಂಗದ ರುಧ್ರ ಭೂಮಿ ಜಾಗಕ್ಕೆ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ರೂ.೧೨ ಲಕ್ಷದ ಚೆಕ್ಕನ್ನು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಇಂದು ನಗರದ ಪ್ರವಾಸಿ ಮಂದಿರದಲ್ಲಿ ವಿತರಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಭೂಮರಡ್ಡಿ, ಕುರುಗೋಡ ರವಿ, ನಾಗರಾಜ ಪಟವಾರಿ, ಗುರುರಾಜ ಹಲಗೇರಿ, ಕಾಟನ್ ಪಾಷಾ, ಮಾಯಪ್ಪ ಗುಗ್ಗರಿ, ನಾರಾಯಣಪ್ಪ ಚಿಂಚಲಿ, ಸಮಾಜ ಕಲ್ಯಾಣ ತಾಲೂಕ ಅಧಿಕಾರಿ ಚಿದಾನಂದಪ್ಪ, ವಕ್ತಾರ್ ಅಕ್ಬರ್ ಪಾಷಾ ಪಲ್ಟನ್ ಉಪಸ್ಥಿತರಿದ್ದರು.

Leave a Reply

Top