ಎಸ್ ಯು ಸಿ ಐ (ಸಿ ) ವತಿಯಿಂದ ನಿಧಿ ಸಂಗ್ರಹ

Koppal News ಕೇರಳ ಮತ್ತು ಕರ್ನಾಟಕ ದಲ್ಲಿ  ಪ್ರವಾಹ ಸಂತಸ್ಥರಿಗಾಗಿ ಇಂದು  ಕೊಪ್ಪಳ ದಲ್ಲಿ  ಕಾರ್ಯಕ್ರಮಎಸ್ ಯು ಸಿ ಐ (ಸಿ ) ವತಿಯಿಂದ ನಿಧಿ ಸಂಗ್ರಹ ಹಮ್ಮಿ ಕೊಳ್ಳಲಾಗಿತ್ತು.ಕೊಪ್ಪಳ ದ ಹೊಸ ಬಸ್ ನಿಲ್ದಾಣ ದಲ್ಲಿ ಇಡೀ ದಿನಾ ಸಾರ್ವಜನಿಕ ರಿಂದ  ಹಣ ಸಂಗ್ರಹ ಮಾಡಲಾಯಿತು ನೂರಾರು ಜನ ಉದಾರವಾಗಿ ಕಾಣಿಕೆ ನೀಡಿ ಈ ಸಂಕಷ್ಟದಲ್ಲಿನ   ಜನಗಳಗೆ ಸ್ಪಂದಿಸಿದರು.
ಈ ಸಂದರ್ಭದಲ್ಲಿ  ಎಸ್ ಯು ಸಿ ಐ (ಸಿ ) ಸ್ಥಳೀಯ ಸಮಿತಿಯ ಸದಸ್ಯರು,  ಶರಣು ಗಡ್ಡಿ,  ಶರಣಬಸವ ಪಾಟೀಲ್, ರಮೇಶ ವಂಕಲಕುಂಟಿ,  ರಾಯಣ್ಣ ಗಡ್ಡಿ, ದೇವರಾಜ್,  ಮಂಜುಳಾ, ಅರುಂಧತಿ, ವಿದ್ಯರ್ಥಿಗಳಾದ ಈರಣ್ಣ, ನಾಗರಾಜ, ಚಂದ್ರಶೇಖರ, ಮತ್ತಿತರರು ಭಾಗವಹಿಸಿದ್ದರು.

Please follow and like us: