ಎಸ್.ಐ.ಓ. ಜಿಲ್ಲಾ ಕಾರ್ಯಕರ್ತರು ಹಿರೇಹಳ್ಳ ಪುನಶ್ಚೇತನ ಕಾರ್ಯದಲ್ಲಿ ಭಾಗಿ.

 

ಸ್ಟುಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೆಶನ್ ಸಂಘಟನೆಯ ಸುಮಾರು 45 ಕಾರ್ಯರ್ತರು ಇಂದು ಹಿರೇಹಳ್ಳ ಪುನಶ್ಚೇತನ ಕಾರ್ಯದಲ್ಲಿ ಭಾಗವಹಿಸಿ ಒಂದು ದಿನ ಶ್ರಮದಾನ ಮಾಡಿದರು. ಪರಿಸರ ಹಾಗೂ ನೀರನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಎಸ್.ಐ.ಓ. ರಾಜ್ಯ ಕಾರ್ಯದರ್ಶಿ ಜೀಶಾನ್ ಆಖಿಲ್ , ಜಿಲ್ಲಾಧ್ಯಕ್ಷ ಮುಸ್ತಫಾ ಜಿಲ್ಲಾ ಕಾರ್ಯದರ್ಶಿ ಝಕಾರಿಯ, ಸಾಲಿಡಾರಿಟಿ ಯೂಥ್ ಮೂಮೆಂಟ್ ಅಧ್ಯಕ್ಶ ಗೌಸ್ ಪಟೇಲ್ ಸೇರಿದಂತೆ ಜಿಲ್ಲಾಯಾ ನಾನಾ ಭಾಗಗಳಿಂದ ಆಗಮಿಸಿದ ಕಾರ್ಯಕರ್ತರು ಭಾಗವಹಿಸಿದ್ದರು.

Please follow and like us:
error