ಎಸಿಬಿ ಬಲೆಗೆ ಬಿದ್ದ ಕೊಪ್ಪಳ ಜೆಸ್ಕಾಂ  ಭಷ್ಟ ಅಧಿಕಾರಿ

ಕೊಪ್ಪಳ : ಜೆಸ್ಕಾಂ ಇಲಾಖೆ AEE ಸಚಿನ್ ರಾಘವೇಂದ್ರರಾವ್ ಮನಗೂಳಿ ಲಂಚಪಡೆಯುವಾಗ ಎಸಿಬಿ ಬಲೆಗೆ. ಎಸಿಬಿ ಅಧಿಕಾರಿಗಳಿಂದ ಕಾರ್ಯಾಚರಣೆ ಲಂಚ ಪಡೆಯುವಾಗ ಬಲೆಗೆ ಬಿದ್ದ ಅಧಿಕಾರಿ. ಯತ್ನಟ್ಟಿ ಗ್ರಾಮದ ಬಂಡೇನವಾಜ್ ಮನಿಯಾರ್ ಬಳಿ 2000 ರೂ.ಲಂಚಪಡೆಯುವಾಗ ಬಲೆಗೆ ಕೊಪ್ಪಳದ ಜೆಸ್ಕಾಂ ಇಲಾಖೆ ಎಇಇ.   ಸಚಿನ್ಸ 

ರಾಘವೇಂದ್ರರಾವ್   ಟಿಸಿ ಅಳವಡಿಸಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಅಧಿಕಾರಿಯ ಕಿರುಕುಳಕ್ಕೆ ಬೇಸತ್ತು ಎಸಿಬಿಗೆ ದೂರು ನೀಡಿದ ಹಿನ್ನೆಲೆ ಎಸಿಬಿ ಅಧಿಕಾರಿ ಆರ್ ಎಸ್ ಉಜ್ಜನಕೊಪ್ಪ ನೇತೃತ್ವದ ತಂಡ ದಾಳಿ ಮಾಡಿ ಬಂಧಿಸಲಾಗಿದೆ

Please follow and like us:
error

Related posts