ಎನ್.ವಾಯ್.ಸಿ.ಎಸ್ ಆಯ್ಕೆ ಪ್ರಕ್ರಿಯೆ

ಕೊಪ್ಪಳ : 12-10-2017 ರಂದು ಕೊಪ್ಪಳ ನಗರದಲ್ಲಿ 2020 ಮತ್ತು 2024 ರ ಸೆಸಿಯನ್3 ಓಲಪಿಂಕ್ ಆಯ್ಕೆ ಪ್ರಕ್ರಿಯೆ ಕಾರ್ಯ ಕೊಪ್ಪಳ ಜಿಲ್ಲೆ, ಕೊಪ್ಪಳ ನಗರದಲ್ಲಿ ಆರಂಭವಾಗಲಿದೆ. ಪೂರ್ವಭಾವಿ ಸಭೆಯನ್ನು ನ್ಯಾಷನಲ್ ಯುವ ಕೊ.ಆರ್ಪೆಟಿವ್ (ಎನ್.ವಾಯ್.ಸಿ.ಎಸ್) ವತಿಯಿಂದ ನಗರದ ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಕೊಪ್ಪಳ ಜಿಲ್ಲೆಯ ಎಲ್ಲಾ ಪ್ರಮುಖರಗಳನ್ನು ಒಳಗೊಂಡತ ಸಭೆಯನ್ನು ಕರೆಯಲಾಗಿತ್ತು ಈ ಸಭೆಗೆ ಎನ್.ವಾಯ್.ಸಿ.ಎಸ್ ರಾಜ್ಯ ಸಂಚಾಲಕರಾದ ರಮೇಶ ಕೆ. ರವರು ಆಗಮಿಸಿದ್ದರು ರಮೇಶ ಕೆ ರವರು ಸಭೆಯನ್ನು ಉದ್ದೇಶಿಸಿ ಮಾತನಾಡಿ ಈ ಒಂದು ಆಯ್ಕೆ ಪ್ರಕ್ರಿಯೆ (ಎನ್.ವಾಯ್.ಸಿ.ಎಸ್) ವತಿಯಿಂದ ಕೊಪ್ಪಳ ಜಿಲ್ಲೆಯಲ್ಲಿ ಓಲಪಿಂಕ್ 2020 ಮತ್ತು 2024 ರ ಯುವ ಪ್ರತಿಭೆಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಕೊಪ್ಪಳ ಜಿಲ್ಲೆಗೆ ನೀಡಿರುವುದು ಸಂತೋಷದ ವಿಷಯವಾಗಿದೆ. ಹಾಗೂ ಈ ಒಂದು ಆಯ್ಕೆ ಪ್ರಕ್ರಿಯಲ್ಲಿ 11 ರಿಂದ 14 ವಯಸ್ಸಿನ ಮಕ್ಕಳೂ 15-17 ವಯಸ್ಸಿನ ಮಕ್ಕಳು ಭಾಗವಹಿಸಿ ರಾಜ್ಯ ಮಟ್ಟಕ್ಕೆ ಹಿಂದೂಳಿದ ಪ್ರದೇಶವೆಂದು ಹೆಸರುವಾಸಿಗಿರುವ ಹೈದ್ರಬಾದ ಕರ್ನಾಟಕ ಪ್ರದೇಶದ ಮಕ್ಕಳೂ ಭಾಗವಹಿಸಿ ನರೇಂದ್ರ ಮೋದಿಯವರ ಕನಸಾಗಿರುವ ಭಾರತವು ಓಲಪಿಂಕ್‍ನಲ್ಲಿ ಹೆಚ್ಚು ಚಿನ್ನದ ಪದಕವನ್ನು ಗೆಲ್ಲುವಲ್ಲಿ ನಮ್ಮ ಭಾಗದ ಹೈ.ಕ ಯುವ ಪ್ರತಿಭೆಗಳು ಭಾಗವಹಿಸಿ ನರೇಂದ್ರ ಮೋದಿಯವರÀ ಕನಸನ್ನು ನನಸು ಮಾಡಬೇಕಂದು ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಗವಿಸಿದ್ದಪ್ಪ ಜಂತಗಲ್ಲ ಮಾತನಾಡಿ ನರೇಂದ್ರ ಮೋದಿಯವರ ಸರಕಾರ ಓಲಂಪಿಕ್‍ನಲ್ಲಿ ಹೆಚ್ಚಿನ ಚಿನ್ನದ ಪದಕವನ್ನು ಭಾರತ ಗಳಿಸಬೇಕು ಮತ್ತು ಭಾರತ ಓಲಂಪಿಕ್ನಲ್ಲಿ ನಂ1 ಆಗಬೇಕು ಎಂಬುವ ಉದ್ದೇಶದಿಂದ ಹಾಗೂ ಭಾರತ ಶಕ್ತಿ ಜಗತ್ತಿಗೆ ಗೊತ್ತಾಬೇಕೆನ್ನುವ ಉದ್ದೇಶದಿಂದ ಯುವ ಪ್ರತಿಭೆಗಳನ್ನು ಆಯ್ಕೆ ಮಾಡಬೇಕು ಆಯ್ಕೇಯಾದ ಪ್ರತಿಭೆಗಳಿಗೆ ಉಚಿತವಾಗಿ ತರಬೇತಿಯನ್ನು ನೀಡುವ ಖರ್ಚು ವೆಚ್ಚವನ್ನು ಕೇಂದ್ರ ಸರಕಾರ ಬರಿಸುವುದು ಯೋಜನೆಯು ಸಂತೋಷದ ವಿಷಯವಾಗಿದೆ. ಈ ಒಂದು ಆಯ್ಕೆ ಪ್ರಕ್ರಿಯೆ ಮುಂದಿನ ತಿಂಗಳು ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಓಲಪಿಂಕ್ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು ಈ ಒಂದು ಆಯ್ಕೆ ಪ್ರಕ್ರಿಯೆಲ್ಲಿ ಹೈ.ದ ಕರ್ನಾಟಕದ 6 ಜಿಲ್ಲೆಗಳಿಂದ ಯುವ ಪ್ರತಿಭೆಗಳು ಆಗಮಿಸಲಿದ್ದು ಈ ಒಂದು ಆಯ್ಕೆ ಪ್ರಕ್ರಿಯೆ ಭಾಗವಹಿಸುವುದರಿಂದ ಈ ಒಂದು ಆಯ್ಕೆ ಪ್ರಕ್ರಿಯೆಯಲ್ಲಿ ಸುಮಾರು 2 ಸಾವಿರ ಕ್ರೀಡಾಪಟುಗಳು ಭಾಗವಹಿಸುವುದರಿಂದ ಕೊಪ್ಪಳ ಜಿಲ್ಲೆಯಲ್ಲಿ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲ್ಲು ಕಾರ್ಯ ಆರಂಭವಾಗಿದೆ. ಹಾಗೂ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು, ಎಲ್ಲಾ ಯುವ ಪ್ರತಿಬೆಗಳು 25-10-2017 ರಿಂದ ನೊಂದಣೀ ಮಾಡಿಸಬೇಕು. ಎಂದು ಸಭೆಯಲ್ಲಿ ಚರ್ಚಿಸಿದರು.
ಈ ಒಂದು ಸಭೆಯಲ್ಲಿ ಬಳ್ಳಾರಿ ಜಿಲ್ಲೆಯ ಪ್ರತಿನಿಧಿಯಾದ ಅಮೀತ ಕಂಪ್ಲಿಕರ್, ರಾಕೇಶ ಪಾನಗಂಟಿ, ಶ್ರವಣಕುಮಾರ ಬಂಡಣ್ಣವರ, ಮಲ್ಲು ಬೇಲ್ಲದ್, ಈರಣ್ಣ ಕೊಪ್ಪಳ, ಬಸವರಾಜ ಶಿರೋಳ, ಚಂದ್ರಪ್ಪ ಉತ್ತಂಗಿ, ಅವಿನಾಶ ಹಾದಿಮನಿ, ಅಜ್ಜಪ್ಪ ಲಿಂಗಸೂರು, ಇನ್ನಿತರರು ಉಪಸ್ಥಿತರಿದ್ದರು.

Please follow and like us:
error