ಎಂ.ಎಂ. ಕಲ್ಬುರ್ಗಿ ಹಂತಕರನ್ನು ಬಂದಿಸಲು ಆಗ್ರಹಿಸಿ ಪ್ರತಿಭಟನೆ

 ಎಂ.ಎಂ. ಕಲ್ಬುರ್ಗಿ ಹಂತಕರನ್ನು ಬಂದಿಸದ ಸರಕಾರಗಳ ವಿರುದ್ದ ಪ್ರಗತಿಪರ ಸಂಘಟನೆಗಳ 

ಪ್ರತಿಭಟನೆ…ವಿಚಾರವಾದಿಗಳಾದ  ಎಂ.ಎ.ಕಲ್ಬುರ್ಗಿ, ಧಾಬೋಲ್ಕರ್, ಪನ್ಸಾರೆ ಹಂತಕರನ್ನು ಬಂದಿಸಲು ಆಗ್ರಹ.ಕಲ್ಬುರ್ಗಿಯವರ ಹತ್ಯೆ ಮಾಡಿದವರನ್ನು ಬಂದಿಸದ ಪೋಲಿಸ್ ಇಲಾಖೆ ವೈಪಲ್ಯಕ್ಕೆ ಖಂಡನೆ.. ಶೀಘ್ರ ಬಂದಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ..ಕೊಪ್ಪಳದ ಪ್ರಗತಿಪರ ಸಂಘಟನೆಗಳಿಂದ ಎಸಿಯವರಿಗೆ ಮನವಿ ಸಲ್ಲಿಕೆ…