ಉಗ್ರರ ಅಟ್ಟಹಾಸ : ವಕೀಲರ ಪ್ರತಿಭಟನೆ, ಶ್ರದ್ದಾಂಜಲಿ

Koppal : ಉಗ್ರರ ಅಟ್ಟಹಾಸ ಖಂಡಿಸಿ ವಕೀಲರಿಂದ ಪ್ರತಿಭಟನೆ. ಕೊಪ್ಪಳದ ಗಂಜ್ ಸರ್ಕಲ್ ನ ಬಸವೇಶ್ವರ ಮೂರ್ತಿಯ ಬಳಿ ಪ್ರತಿಭಟನೆ. ಕೊಪ್ಪಳ ವಕೀಲರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ.

ಪಾಕಿಸ್ತಾನ ಹಾಗೂ ಉಗ್ರರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ವಕೀಲರು.ಪಾಕಿಸ್ತಾನದ ವಿರುದ್ದ ಯುದ್ದ ಸಾರಲು ಆಗ್ರಹಿಸಿದರು..

ಕ್ಯಾಂಡಲ್ ಬೆಳಗಿಸುವುದರ ಮೂಲಕ ಹುತಾತ್ಮ ಯೋಧರಿಗೆ ಶ್ರದ್ದಾಂಜಲಿ ಅರ್ಪಿಸಿದರು.