fbpx

ಈಶಾನ್ಯ ಪದವೀಧರ  ಕ್ಷೇತ್ರ ಕಾಂಗ್ರೆಸ್ ಗೆ ಗೆಲುವು

ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರಸ್ ಗೆಲುವು ಕಂಡಿದೆ

ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ್ ಹುಮನಾಬಾದ್ 321 ಮತಗಳಿಂದ ಜಯಭೇರಿ
ಪಡೆದ ಮತಗಳು (18768)

ಮೊದಲ‌ ಸುತ್ತಿನಿಂದ ಮೂರನೇ ಸ್ಥಾನದಲ್ಲಿದ್ದ ಕಾಂಗ್ರೆಸ್‌‌ಗೆ ಕೊನೆಗು ಒಲಿದ ವಿಜಯದಮಾಲೆ. ಬಿಜೆಪಿ ಭದ್ರಕೋಟೆ ಎನಿಸಿಕೊಂಡಿದ್ದ ಈಶಾನ್ಯ ಪದವೀಧರ ಶಿಕ್ಷಕರ ಕ್ಷೇತ್ರ, ಪ್ರಥಮ ಬಾರಿಗೆ ಕೈ ವಶಕ್ಕೆ ಬಂದಿದೆ.

ಬೆಳಗಿನ ಜಾವ ನಾಲ್ಕು ಗಂಟೆಗೆ ಅಧಿಕೃತ ಫಲಿತಾಂಶ ಪ್ರಕಟಗೊಂಡಿತು.

ಜೆಡಿಎಸ್‌ನ ಪ್ರತಾಪ್ ರೆಡ್ಡಿ
ಪಡೆದ ಮತಗಳು (13311)

ಬಿಜೆಪಿ ಅಭ್ಯರ್ಥಿ ಕೆ ಬಿ ಶ್ರೀನಿವಾಸ್ ಪಡೆದ ಮತಗಳು (18447)

ಡಾ.ರಜಾಕ್ ಉಸ್ತಾದ ೪೪೮೮ ಮತಗಳನ್ನು ಪಡೆದಿದ್ದಾರೆ.

ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ಪಡೆದ ಮತಗಳು (437)

ಒಟ್ಟು ಹತ್ತು ಅಭ್ಯರ್ಥಿಗಳು ಕಣದಲ್ಲಿದ್ದರು

ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ‌ ಮತ್ತು ದಾವಣಗೇರೆ ಜಿಲ್ಲೆಯ ಹರಪನಹಳ್ಳಿ ತಾಲೂಕಗಳನೊಳಗೊಂಡಿದ್ದ ಈಶಾನ್ಯ ಪದವೀಧರ ಕ್ಷೇತ್ರ

82054 ಮತದಾರರಲ್ಲಿ 55384 ಮತಗಳು ಚಲಾವಣೆಗೊಂಡು, ಶೇಕಡಾ 67.50 ರಷ್ಟು ಮತದಾನವಾಗಿತ್ತು. ಕಲಬುರಗಿಯ ಗುಲ್ಬರ್ಗಾ ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದಲ್ಲಿ ನಡೆದಿದ್ದ ಮತ ಎಣಿಕೆ

ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಪಂಕಜ್‌ಕುಮಾರ್ ಪಾಂಡೆರಿಂದ ಫಲಿತಾಂಶ

Please follow and like us:
error
error: Content is protected !!