fbpx

ಈದ್ಗಾ ಮೈದಾನ ಕಾಮಗಾರಿ ವೀಕ್ಷಿಸಿದ ಜಿ.ಪಂ.ಅಧ್ಯಕ್ಷ ಕೆ.ರಾಜಶೇಖರ ಹಿಟ್ನಾಳ

ಕೊಪ್ಪಳ:೧೪, ನಗರದ ಹುಲಿಕೇರಿ ಹತ್ತಿರ ಇರುವ ರೂ.೫ ಲಕ್ಷದ ಅನುದಾನದ ಅಡಿಯಲ್ಲಿ ಈದ್ಗಾ ಮೈದಾನ ಕಾಮಗಾರಿ ನಡೆಯುತ್ತಿದ್ದು ಜಿಲ್ಲಾ ಪಂಚಾಯತ ಅಧ್ಯಕ್ಷ ಕೆ.ರಾಜಶೇಖರ ಹಿಟ್ನಾಳ ಅವರು ರಂಜಾನ ಹಬ್ಬದ ಸಾಮೂಹಿಕ ಪ್ರಾರ್ಥನೆಗೆ ಸಿದ್ದಗೊಳ್ಳುತ್ತಿರುವ ಈದ್ಗಾ ಮೈದಾನ ಕಾಮಗಾರಿಯನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಅಮ್ಜದ ಪಟೇಲ್, ಸಮಾಜದ ಮುಖಂಡರುಗಳಾದ ಅಸ್ಗರಅಲಿ ನವಾಬ್, ಮಹೆಬೂಬ ಮಚ್ಚಿ, ಅಲಿ ಹುಸೇನ ತಹಶೀಲ್ದಾರ, ರಜಾಕ್, ಧಾರವಾಡ ರಫಿ ಹಾಗೂ ಅಕ್ಬರ್ ಪಾಷಾ ಪಲ್ಟನ್ ಉಪಸ್ಥಿತರಿದ್ದರು.

Please follow and like us:
error
error: Content is protected !!