ಇಪೇಮೆಂಟ್ ವಿರೋದಿಸಿ ಕೊಪ್ಪಳದಲ್ಲಿ ವ್ಯಾಪಾರ ವಹಿವಾಟು ಸ್ಥಬ್ದ

ಕೊಪ್ಪಳ:
ಎಪಿಎಂಸಿ ಯಲ್ಲಿ ಇ ಪೇಮೆಂಟ್ ವಿರೋಧಿಸಿ ವರ್ತಕರಿಂದ ಪ್ರತಿಭಟನೆ..ವ್ಯಾಪಾರ ವಹಿವಾಟು ಬಂದ್ ಕರೆ ನೀಡಿರುವ ಕೊಪ್ಪಳ ಎಪಿಎಂಸಿ ವರ್ತಕರು ಹಾಗೂ ವ್ಯಾಪಾರಿಗಳು.ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ವ್ಯಾಪಾರಸ್ಥರಿಂದ ಪ್ರತಿಭಟನೆಗೆ ಸಹಕಾರ.ಕೆಲವೆಡೆ ಒತ್ತಾಯದಿಂದ ಅಂಗಡಿಗಳನ್ನು ಬಂದ್ ಮಾಡಿಸುತ್ತಿರುವ  ವರ್ತಕರು.ಗಡಿಯಾರ ಕಂಬದ ಸರ್ಕಲ್ ನಿಂದ ಪ್ರತಿಭಟನಾ ಮೆರವಣಿಗೆ.ವಿವಿಧ ವರ್ತಕರ ಹಾಗೂ ವ್ಯಾಪಾರಿ ಸಂಘಟನೆಗಳ ಸಹಯೋಗ