ಇನ್ನು ೧ ದಿನ ​ಭರದ ಸಿದ್ದತೆ‌..

​೮೨ ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ದತೆ ಇನ್ನು ಕೇವಲ ೧ ದಿನಗಳಷ್ಟೇ ಉಳಿದಿದ್ದು, ಭರದ ಸಿದ್ದತೆ ನಡೆದಿದೆ. ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಮುಖ್ಯವೇದಿಕೆ, ಸಮನಾಂತರ ವೇದಿದೆ ಈಗಾಗಲೆ ವೇದಿಕೆಗಳು ಸಿದ್ದಗೊಂಡಿದ್ದು ಅಂತಿಮ ಸ್ಪಶ೯ನಿಡಲಾಗುತ್ತಿದೆ..


Please follow and like us:
error