ಇಂದ್ರಕುಮಾರ ದಸ್ತೇನವರಗೆ ಲಲಿತಕಲಾ ಅಕಾಡೆಮಿ ಪ್ರಶಸ್ತಿ

ಕೊಪ್ಪಳ, ೨೮-ಕೊಪ್ಪಳ ಜಿ ಲ್ಲೆಯ ಹಿರೇಸಿಂದೋಗಿ ಮೂ ಲದ ಬಾಲಕೋಟೆಯ ಇಂದ್ರಕು ಮಾರ ದಾಸ್ತೇನವರ್ ರಾಜ್ಯ ಸ ರ್ಕಾರದ ಕರ್ನಾಟಕ ಲಲಿತ ಕಲಾ ಅಕಾಡೆಮಿಯ ೪೭ನೇ ವಾರ್ಷಿಕ ಕಲಾಕೃತಿ ಬಹುಮಾ ನ ಲಭಿಸಿದೆ. 
೨೦೧೮ನೇ ಸಾಲಿನ ಲಲಿತ ಕಲಾ ಅಕಾಡಮಿ೪೭ನೆ ವಾರ್ಷಿಕ ಛಾಯಚಿತ್ರ ಸ್ಪರ್ಧೇಯಲ್ಲಿ ಇವ ರು ಚಿತ್ರ ಆಯ್ಕೆಯಾಗಿದೆ. ಲಲಿತಕಲಾ ಅಕಾಡೆಮಿ ೪೭ ನೇ ವಾರ್ಷಿಕ ಬಹುಮಾನಕ್ಕೆ ಇವ ರು ಚಿತ್ರ ಆಯ್ಕೆಯಾಗಿದೆ.
ಲಲಿತಕಲಾ ಅಕಾಡಮಿ ೪೭ ನೇ ವಾರ್ಷಿಕ ಬಹುಮಾನಕ್ಕೆ ಇವರ ಛಾಯಚಿತ್ರಕ್ಕೆ ೨೦೧೮ರ ಗೌರವ ಪ್ರಶಸ್ತಿ ಲಭಿಸಿದ್ದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಕೊಪ್ಪಳ ತಾಲೂಕಿನ ಕಿನ್ನಾ ಳದ ಹಿರೇಹಳ್ಳಿ ಜಲಾಶಯ ಬ ರಗಾಲದಿಂದ ಬಂದಾಗಿ ಚಿತ್ರ ಹೋದ ನೆಲದಲ್ಲಿ ಬಿರುಕು ಬಿ ಟ್ಟು ಕುರಿ- ಮೇಕೆಗಳು ಪರೇ ಡ್ನ್ನು ಕ್ಯಾಮರದಲ್ಲಿ ದಾಸ್ತೇನ ವರು ಪರೇಡ್ ಅದ್ಬುತವಾಗಿ ಸೆರೆ ಹಿಡಿದಿದ್ದು ಲಲಿತ ಕಲಾ ಅಕಾಡೆಮಿ ಈ ಛಾಯಚಿತ್ರಕ್ಕೆ ಬಹುಮಾನ ಘೋಷಿಸಿದೆ.